ಗೃಹ ಸಚಿವ ಡಾ.ಜಿ.ಪರಮೇಶ್ವರ್’ರಿಗೆ ಅಭಿನಂದನೆ
ತುಮಕೂರು :ತಾಲ್ಲೂಕಿನ ಚಿಕ್ಕಣ್ಣ ಸ್ವಾಮಿ ದೇವಾಲಯದ ಧರ್ಮದರ್ಶಿಗಳು ಹಾಗೂ ಕರ್ನಾಟಕ ಕೃಷಿಕ ಸಮಾಜದ ನೂತನ ಅಧ್ಯಕ್ಷ ಪಾಪಣ್ಣ ಅವರು ಗೃಹ ಸಚಿವ  ಡಾ. ಜಿ. ಪರಮೇಶ್ವರ್ ಅವರನ್ನು  ಅಭಿನಂದಿಸಿದರು.