ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಸವರಾಜು: ಅಬಕಾರಿ ಪೊಲೀಸರ ದಾಳಿ
ಗುಬ್ಬಿ:ದಾಳಿಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ತಂದಿದ್ದ 5.4 ಲೀಟರ್ ಮದ್ಯ ಹಾಗೂ ಮಾರಾಟ ಮಾಡುತ್ತಿದ್ದ ಬಸವರಾಜು ಎಂಬ ವ್ಯಕ್ತಿಯನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.