ಅರಣ್ಯ ಸಂಪತ್ತನ್ನ ಉಳಿಸುವುದು ಎಲ್ಲರ ಕರ್ತವ್ಯ
ಚಿಕ್ಕನಾಯಕನಹಳ್ಳಿ:ವನ್ಯ ಜೀವಿಗಳ ಉಳಿವು ಹಾಗೂ ಅರಣ್ಯದ ಮಹತ್ವದ ಬಗ್ಗೆ ಮಕ್ಕಳು ಅಗತ್ಯವಾಗಿ ತಿಳಿದು ಕೊಳ್ಳಬೇಕು ಎಂದು ಅರಣ್ಯವಲ ಯಾಧಿಕಾರಿ ಆರ್.ಅರುಣ್ ಹೇಳಿದರು.
ವನ್ಯ ಜೀವಿಗಳ ಉಳಿವು ಹಾಗೂ ಅರಣ್ಯದ ಮಹತ್ವದ ಬಗ್ಗೆ ಮಕ್ಕಳು ಅಗತ್ಯವಾಗಿ ತಿಳಿದು ಕೊಳ್ಳಬೇಕು  ಎಂದು ಅರಣ್ಯವಲಯಾಧಿಕಾರಿ ಆರ್.ಅರುಣ್ ಹೇಳಿದರು.