ಡಾ. ಮಂಜುನಾಥ ಕೊಟ್ಟೇಣ್ಣರ್ – ಶ್ರೀತ್ರೀಮೂರ್ತಿ ಕಾರಣ್ಯ ಪ್ರಶಸ್ತಿ
ಇಂಡಿ:ವಿಜಯಪೂರದ ಬಿ.ಎಲ್. ಡಿ ಸ್ವಾಯತ್ವವಿಶ್ವವಿದ್ಯಾ ಲಯದ ಶ್ರೀ ಎಂ.ಬಿ.ಪಾಟೀಲ ವೈದೈಕಿಯ ವಿಶ್ವವಿಧ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮಂಜುನಾಥ. ಶ್ರೀಶೈಲ ಕೊಟ್ಟೇಣ್ಣವರ್ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೆವೆ ಸಲ್ಲಿಸುತ್ತಿರುವದರ ಜೊತೆ ಸಾಮಾಜಿಕ ಕಳಕಳಿ ಬಡವರ,ದೀನ,ದುರ್ಬಲರ ಬಗ್ಗೆ ವಿಶೇಷ ಕಾಳಜಿಯಿಂದ ಸೇವೆ ಸಲ್ಲಿಸುತ್ತಿರುವ ಅವರು ವಿಧ್ಯಾರ್ಥಿ ದೆಸೇಯಿಂದ ರ‍್ಯಾಂಕಿಂಗ್ ಪಡೇದು ಅನೇಕ ವಿಶೇಷ ಕಮ್ಮಟ್ಟ. ರಾಜ್ಯ, ರಾಷ್ಟç ಮಟ್ಟದ ಕಾರ್ಯಾಗಾರ ಸಮ್ಮೇಳನಗಳಲ್ಲಿ ವಿಷಯ ಸಂಪನ್ಮೋಲ ವ್ಯಕ್ತಿಯಾಗಿ ಸಂಶೋಧನಾತ್ಮಕ ಪ್ರಭಂಧ ಮಂಡಿಸುವ ಮೂಲಕ ವಿಷಯ ಪ್ರಾವಿಣ್ಯತೆ ಸಾಕ್ಷೀಯಾಗಿದ್ದು ,ಅನೇಕ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಸಾಮಾಜಿಕ ಕಳಕಳಿಯ ಸಾಕ್ಷೀಯಾಗಿದ್ದಾರೆ ವೈದ್ಯ ನಾರಾಯಣೋ ಹರೀ ಎನ್ನುವಂತೆ ದೇವರ ಸ್ಥಾನದಲ್ಲಿ ಕೆಲಸ ಮಾಡುತ್ತಿರುವುದನ್ನು ಗುರುತಿಸಿ ಶ್ರೀಸುಕ್ಷೇತ್ರ ಗೋಳಸಾರದ ಪುಂಡಲೀ೦ಗೇಶ್ವರ ಶ್ರೀಮಠದಿಂದ ಡಾ.ಮಂಜುನಾಥ ಕೊಟ್ಟೇಣ್ಣ ಇವರಿಗೆ ಶ್ರೀತ್ರೀಧರೇಶ್ವರ ಕಾರುಣ್ಯ ಪ್ರಶೇಸ್ತಿ ನೀಡಿ ಗೌರವಿಸಲಾಗಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.