ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರಂಟಿ ಬಜೆಟ್ ಅಂಶಗಳು….
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್​ಗಳಲ್ಲ.
ಬಡವರ ಏಳಿಗೆಗಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಬಜೆಟ್‌ನ ಪ್ರಮುಖಾಂಶಗಳು
ಗೃಹಲಕ್ಷ್ಮೀ ಯೋಜನೆಗೆ ೨೮ ಸಾವಿರದ ೬೦೮ ಕೋಟಿ ಮೀಸಲುಗಣಿ ಬಾಧಿತ ಪ್ರದೇಶಗಳಲ್ಲಿ ಮೀನುಗಾರಿಕೆ ಉತ್ತೇಜನಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ೭೬ ಗೋದಾಮುಗಳ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ಬೆಂಗಳೂರಲ್ಲಿ ೨೩೩ ಕೋಟಿ ರೂ ವೆಚ್ಚದಲ್ಲಿ ವಿಜ್ಞಾನ ನಗರಶೇ.೬೦ ರಷ್ಟು ಕನ್ನಡ ಬಳಕೆ ಮಾಡೋದು ಕಡ್ಡಾಯ ಅನುಷ್ಠಾನಶಿಕ್ಷಣದ ಸಾಮರ್ಥ್ಯ ಅಭಿವೃದ್ದಿಗೆ ೧೦ ಕೋಟಿ ಅನುದಾನ೨೦ ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ೫೫೫೦ ಕೋಟಿ ವೆಚ್ಚದಲ್ಲಿ  ಯೋಜನೆಮಾರುಕಟ್ಟೆ ಸಮಿತಿಗಳ ಡಿಜಿಟಲೈಸ್‌ಗೆ ೧೦ ಕೋಟಿ೧೦ ಪಾಲಿಕೆಗಳಲ್ಲೂ ರಾತ್ರಿ ೧೦ ಗಂಟೆಯವರೆಗೆ ವ್ಯಾಪಾರಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗೆ ಕಟ್ಟಡಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯೂವಿಟಿ ಸೌಲಭ್ಯರೈತ ಮಹಿಳೆಯರಿಗೆ ಹೈನುಗಾರಿಕೆಗೆ ಪ್ರೋತ್ಸಾಹಕರಾವಳಿಯ ಮೀನುಗಾರಿಕೆಗೆ ಮತ್ಸ್ಯ ಆಶಾ ಕಿರಣ ಯೋಜನೆಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ಟನಲ್‌ ನಿರ್ಮಾಣಅಂಗನವಾಡಿಗೆ ಅಭಿವೃದ್ದಿಗೆ ೩೦೦ ರೂ ಕೋಟಿ ಮೀಸಲುಶಾಲಾ-ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ ೮೫೦ ಕೋಟಿಮೇ ನಲ್ಲಿ ಕಾವೇರಿ ಹಂತ- ೫ ಕಾರ್ಯಾರಂಭರಾಯಚೂರಿನಲ್ಲಿ ಹೈಟೆಕ್ ಒಣ ಮೆಣಸಿನಕಾಯಿ ಮಾರ್ಕೆಟ್೫೦ ಸಂಖ್ಯಾಬಲವುಳ್ಳ ೫೦ ಮೊರಾರ್ಜಿ ದೇಸಾಯಿ ವಸತಿ ಶಾಲೆ೬-೭ ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಸಿಂಚನಾಮೆಟ್ರಿಕ್ ನಂತರದ ಬಾಲಕ-ಬಾಲಕಿಯರಿಗೆ ಹಾಸ್ಟೆಲ್ಹತ್ತು ಪ್ರವಾಸಿ ತಾಣಗಳಲ್ಲಿ ಕಾರ್‌ ರೋಪ್ ವೇನೂರು ಹೊಸ ಮೌಲಾನಾ ಆಜಾದ್ ಶಾಲೆಗಳ ನಿರ್ಮಾಣ೨೦೨೫ರೊಳಗೆ ೪೪೦ ಕಿಮೀ ಮೆಟ್ರೋ ಮಾರ್ಗ ಸೇರ್ಪಡೆರಾಜ್ಯದ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಫ್ರೀ ಕರೆಂಟ್