ಮಾವನಿಂದ ಅಳಿಯನ ಹತ್ಯೆ
ಶಿರಸಿ:ತಾಲೂಕಿನ ಮಳಲಿಯಲ್ಲಿ ಅಳಿಯನಿಗೆ ಮಾವ ಮಾರಕಾಸ್ತ್ರ ಬಳಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಪಾತಕನನ್ನು ವೆಂಕಟರಮಣ ಗೌಡ ಹಾಗೂ ಮೃತ ಅಳಿಯನನ್ನು ಮಂಜು ಗೌಡ ಎಂದು ಗುರುತಿಸಲಾಗಿದೆ.
