ಸ್ವಂತ ದೋಣಿಯಲ್ಲಿ ಶಾಲೆಗೆ ಆಗಮಿಸಿ ಮತದಾನ
ಅಂಕೋಲಾ:ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆ ಯ ಮೋಹನ್, ಸವಿತಾ ದಂಪತಿಗಳು ಸ್ವಂತ ದೋಣಿಯು ಮೂಲಕ , ದಂಡೆಭಾಗದ ಶಾಲೆಗೆ ಆಗಮಿಸಿ ಮತದಾನ ಮಾಡಿದರು.