ತುಂಬಿ ಹರಿದ ಚಂಡಿಕಾ ನದಿ: ಕುಮಟಾ ಶಿರಸಿ ರೋಡ್ ಸ್ಥಗಿತ
ಶಿರಸಿ:ಭಾರೀ ಮಳೆಗೆ ಚಂಡಿಕಾ ನದಿ ತುಂಬಿ ಹರಿಸಿದ್ದು, ಕುಮಟಾ ಶಿರಸಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಶಿರಸಿ- ಕಮಟಾ ರಸ್ತೆಯ ಕತಗಾಲ ಬಳಿ ರಸ್ತೆ ಮೇಲೆ ಚಂಡಿಕಾ ನದಿ ನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರ ಬೆಳಗಿನಿಂದ ಸ್ಥಗಿತಗೊಂಡಿದೆ.

