ನಾಳೆ  ಪರೀಕ್ಷೆ 2 ಪೂರಕ ಫಲಿತಾಂಶ ಪ್ರಕಟ
ಬೆಂಗಳೂರು :ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ () ಕರ್ನಾಟಕ  ಪರೀಕ್ಷೆ 2 ಪೂರಕ ಫಲಿತಾಂಶವನ್ನು ಬುಧವಾರ ಬೆಳಗ್ಗೆ 11:30 (ಜು.10) ರಂದು ಪ್ರಕಟಿಸಲಿದೆ.
ಮಂಡಳಿಯು ಜೂ. 14 ರಿಂದ ಜೂ.21 ರವರೆಗೆ ಕರ್ನಾಟಕ ಎಸ್‌ಎಸ್‌ಎಲ್ಸಿ ಪರೀಕ್ಷೆ 2 ಅನ್ನು ನಡೆಸಿತು. ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಎಸ್‌ಎಸ್‌ಎಲ್ಸಿ) 10 ನೇ ತರಗತಿ ಪರೀಕ್ಷೆ 2 ಕ್ಕೆ ಹಾಜರಾದ ವಿದ್ಯಾರ್ಥಿಗಳು ಕರ್ನಾಟಕ ಎಸ್‌ಎಸ್‌ಎಲ್ಸಿ ಪರೀಕ್ಷೆ 2 ಫಲಿತಾಂಶ 2024 ರ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಹೊರಬರುವುದನ್ನು ಗಮನಿಸಬೇಕು.