,  ನಿಂದ ನದಿ ನೀರಿನಲ್ಲಿ ತೀವ್ರ ಶೋಧ
ಶಿರಸಿ:ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದ ಸಮೀಪ  ಮತ್ತು  ನಿಂದ ನದಿ ನೀರಿನಲ್ಲಿ ತೀವ್ರ ಶೋಧ ನಡೆಯುತ್ತಿದೆ.
ನೀರಿನಲ್ಲಿ ಕೊಚ್ಚಿ ಹೋದ ವಾಹನ, ಮನುಷ್ಯರಿಗಾಗಿ ಬೆಳಗಿನಿಂದ ಹುಡುಕಾಟ ನಡೆದಿದೆ.