ಸಚಿವ ಮಂಕಾಳ ವೈದ್ಯರಿಂದ ಗುಡ್ಡ ಕುಸಿತ ಸ್ಥಳದ ವೀಕ್ಷಣೆ
ಶಿರಸಿ:ಅಂಕೋಲಾ ಶರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಸಚಿವ ಮಂಕಾಳ ವೈದ್ಯ ಕ್ರೇನ್ ಮೂಲಕ ತೆರಳಿ ವೀಕ್ಷಿಸಿದರು.