ಶಿರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಆಗಮಿಸಿದ ಸಚಿವ ಎಚ್ ಡಿ ಕುಮಾರ್ ಸ್ವಾಮಿ
ಶಿರಸಿ:ಅಂಕೋಲಾ ಶಿರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಕೇಂದ್ರ ಸಚಿವ ಎಚ್ ಡಿ ಕುಮಾರ್ ಸ್ವಾಮಿ ಇಂದು ಆಗಮಿಸಿದರು.