ಕಾರ್ಗಿಲ್ ವಿಜಯೋತ್ಸವವನ್ನು ಪ್ರತಿ ಭಾರತೀಯ ಸಂಭ್ರಮಿಸಬೇಕು: ಯತೀಷ್
ಚಿಕ್ಕನಾಯಕನಹಳ್ಳಿ:ಕಾರ್ಗಿಲ್ ವಿಜಯೋತ್ಸವವನ್ನು ಪ್ರತಿ ಭಾರತೀಯರು ಸಂಭ್ರಮಿಸಬೇಕು ದೇಶದ ಒಳಗಡೆ ಸಾರ್ವಜನಿಕರ ಸುರಕ್ಷತೆ ಹಾಗು ಭದ್ರತೆ ಒದಗಿಸುವ ಹೊಣೆ ಪೋಲೀಸರಿಗಿದ್ದರೆ ಗಡಿಯಲ್ಲಿ ನಮ್ಮೆಲ್ಲರ ರಕ್ಷಣೆಯನ್ನು ಸೈನಿಕರು ಮಾಡುತ್ತಿದ್ದಾರೆ ಎಂದು ಪಟ್ಟಣದ ಆರಕ್ಷಕ ನಿರೀಕ್ಷಕ ಯತೀಷ್ ತಿಳಿಸಿದರು.
