 ಎಲೆಕ್ಟ್ರಾನಿಕ್ಸ್‌ನಿಂದ ಅಖಿಲ ಭಾರತ  ಕಂಟೆಸ್ಟ್‌ 2024 ಬೆಂಗಳೂರಿನ ಮೊದಲ ಪ್ರಾದೇಶಿಕ ಸುತ್ತಿನ ವಿಜೇತರ ಘೋಷಣೆ
ಬೆಂಗಳೂರು:ಭಾರತದ ಪ್ರಮುಖ ಗೃಹ ಬಳಕೆ ಉತ್ಪನ್ನಗಳ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ  ಎಲೆಕ್ಟ್ರಾನಿಕ್ಸ್‌ ತನ್ನ ಅಖಿಲ ಭಾರತ  ಕಂಟೆಸ್ಟ್ 2024 ರ ಪ್ರಾದೇಶಿಕ ಸುತ್ತಿನ ಮೊದಲ ವಿಜೇತರನ್ನು ಘೋಷಿಸಿದೆ. ಕೊರಿಯನ್ ಕಲ್ಚರಲ್ ಸೆಂಟರ್ ಇಂಡಿಯಾ () ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ನಡೆಸಿದ ಸ್ಫರ್ಧೆಯಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಫೈನಲಿಸ್ಟ್‌ಗಳಾದ ಅವಂತಿ ಹೆಗ್ಡೆ, ನಿಕ್ಸ್, ನು ಅನು ಮತ್ತು ಕೆಚಂಗುಲೀ ಥೆಯುನೂ ಜಡ್ಜ್‌ಗಳನ್ನು ಮತ್ತು ಪ್ರೇಕ್ಷಕರನ್ನು ಆಕರ್ಷಿಸಿದರು. ಇವರ ಮಾತಿನ ಕೌಶಲ, ಅದ್ಭುತ ನೃತ್ಯ ಮತ್ತು  ಜಾನರ್‌ಗೆ ಅತ್ಯಂತ ನಿಕಟ ಸಂಬಂಧವು ಅತ್ಯುತ್ತಮವಾಗಿತ್ತು.
 ಎಲೆಕ್ಟ್ರಾನಿಕ್ಸ್ ಇಂಡಿಯಾ ತನ್ನ 3ನೇ ಆವೃತ್ತಿಯ ಆಲ್ ಇಂಡಿಯಾ  ಕಂಟೆಸ್ಟ್ 2024 ಅನ್ನು ಕೊರಿಯನ್ ಕಲ್ಚರಲ್‌ ಸೆಂಟರ್ ಇಂಡಿಯಾ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿತ್ತು. ದೇಶಾದ್ಯಂತ ಕೊರಿಯನ್ ಪಾಪ್‌ ಕಲ್ಚರ್ ಅಭಿಮಾನಿಗಳನ್ನು ಹುಟ್ಟುಹಾಕುವ ಗುರಿಯನ್ನು ಇದು ಹೊಂದಿದೆ. ಸ್ಫರ್ಧೆಯ ಆನ್‌ಲೈನ್ ನೋಂದಣಿ ಸುತ್ತಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 10,500 ಕ್ಕೂ ಹೆಚ್ಚು ನೋಂದಣಿಗಳು ಪೂರ್ಣಗೊಂಡಿದ್ದವು. ಇಡೀ ದೇಶದಲ್ಲಿ  ಉತ್ಸಾಹಿಗಳ ಅಮೋಘ ಪಯಣದ ಆರಂಭ ಇದಾಗಿತ್ತು.
ಭಾರತದ 11 ಪ್ರದೇಶಗಳಲ್ಲಿ ಪ್ರಾದೇಶಿಕ ಆರಂಭಿಕ ಸ್ಫರ್ಧೆಗಳು ನಡೆಯಲಿದ್ದು, ಇದು ಜುಲೈ 27 ರಿಂದ ಸೆಪ್ಟೆಂಬರ್‌ 1 ರ ವರೆಗೆ ನಡೆಯಲಿದೆ. ಈ ಪೈಕಿ ಬೆಂಗಳೂರಿನಲ್ಲಿ ಮೊದಲ ಪ್ರಾದೇಶಿಕ ಪ್ರಾಥಮಿಕ ಸುತ್ತನ್ನು ಪೂರ್ಣಗೊಳಿಸಲಾಯಿತು. ಈ ಪ್ರಾದೇಶಿಕ ಸುತ್ತಿನ ವಿಜೇತರು ದೆಹಲಿಯಲ್ಲಿ ನಡೆಯಲಿರುವ ಸೆಮಿಫೈನಲ್‌ಗೆ ತೆರಳಲಿದ್ದಾರೆ.
ಬೆಂಗಳೂರು ಕಾರ್ಯಕ್ರಮದ ಮುಖ್ಯ ಭಾಗವೆಂದರೆ,  ಸೆನ್ಸೇಶನ್ ಮತ್ತು ಬಿಗ್ ಬಾಸ್ 17 ಕಂಟೆಸ್ಟೆಂಟ್ ಆಗಿರುವ ಅವೂರಾ ಎಂದೇ ಜನಪ್ರಿಯವಾಗಿರುವ ಪಾರ್ಕ್ ಮಿನ್‌ಜುನ್ ಆಗಿದ್ದರು. ಅವುರಾ ಅವರ ಅದ್ಭುತ ನೃತ್ಯ ಮತ್ತು ಅಮೋಘ ಪ್ರತಿಭೆಯು ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸಿತು ಮತ್ತು ಸ್ಫರ್ಧೆಗೆ ಹೊಸ ಉತ್ಸಾಹವನ್ನು ಮೂಡಿಸಿತು.
 ಎಲೆಕ್ಟ್ರಾನಿಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಂಗ್‌ ಜು ಜಿಯೋನ್‌ ಮಾತನಾಡಿ“ಭಾರತೀಯ ಯುವಕರಲ್ಲಿ KPOPಬಗ್ಗೆ ಅಪಾರವಾದ ಆಸಕ್ತಿ ಮತ್ತು ಪ್ರತಿಭೆ ಇರುವುದನ್ನು ಕಂಡು ನಾವು ಹರ್ಷಚಿತ್ತರಾಗಿದ್ದೇವೆ. LGಪ್ರಾಯೋಜಿತ ಅಖಿಲ ಭಾರತ KPOPಕಂಟೆಸ್ಟ್‌ 2024ಸ್ಫರ್ಧೆಯು ಸಾಂಸ್ಕೃತಿಕ ವಿನಿಮಯ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಅದ್ಭುತ ವೇದಿಕೆಯಾಗಿ ಹೊರಹೊಮ್ಮಿದೆ.ಈ ಅದ್ಭುತ ಪಯಣಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ನಾವು ಹೆಮ್ಮೆ ಹೊಂದಿದೆ.ಅವಂತಿ ಹೆಗ್ಡೆ ಮತ್ತು ನಿಕ್ಸ್‌ ಅವರಿಗೆ ಹಾರ್ದಿಕ ಅಭಿನಂದನೆಗಳು!ಮುಂದಿನ ಸುತ್ತಿನಲ್ಲಿ ಇನ್ನಷ್ಟು ಅದ್ಭುತ ಪರ್ಫಾರ್ಮೆನ್ಸ್‌ ಅನ್ನು ನಾವು ನಿರೀಕ್ಷಿಸಿದ್ದೇವೆ.”
ಅದ್ಭುತ ಕಾರ್ಯಕ್ಷಮತೆಯ ಜೊತೆಗೆ, ಆಯ್ದ  ಆಡಿಯೋ ಪ್ರಾಡಕ್ಟ್‌ಗಳ ಮೇಲೆ ಎಕ್ಸ್‌ಕ್ಲೂಸಿವ್ ರಿಯಾಯಿತಿಯನ್ನೂ ಪ್ರೇಕ್ಷಕರು ಪಡೆದುಕೊಂಡರು. ಈ ವಿಶೇಷ ಕೊಡುಗೆಯು  ಅಭಿಮಾನಿಗಳಿಗೆ ಮತ್ತು ಗ್ರಾಹಕರಿಗೆ  ಎಲೆಕ್ಟ್ರಾನಿಕ್ಸ್‌ ನೀಡುತ್ತಿರುವ ಮೆಚ್ಚುಗೆಯ ಪ್ರತೀಕವಾಗಿದೆ.