ಕನ್ನಡದಲ್ಲಿ ಔಷಧಿ ಚೀಟಿ ಬರೆದು ಮಾದರಿಯಾದ ವೈದ್ಯ
ಚಿಕ್ಕನಾಯಕನಹಳ್ಳಿ:ಪಟ್ಟಣದ ವೈದ್ಯರೊಬ್ಬರು ಕನ್ನಡದಲ್ಲಿ ಔಷಧಿ ಚೀಟಿ (  )ಬರೆದು ಮಾದರಿಯಾಗಿದ್ದಾರೆ.
ಇಲ್ಲಿನ ಮಹಿಮಾ ದಂತ ಚಿಕಿತ್ಸಾಲಯದ ವೈದ್ಯ ಡಾ.ಸಿ.ಜಿ. ಮಲ್ಲಿಕಾರ್ಜುನ್(   ) ಅವರು ಔಷಧಿ ಚೀಟಿಯನ್ನು ಕನ್ನಡ(Kannada_ದಲ್ಲಿ ಬರೆದು ಮೆಚ್ಚುಗೆ ಪಾತ್ರವಾಗಿದ್ದಾರೆ.
