ಭೀಕರ ಬರಗಾಲ: ಶಾಸಕ ಯಶವಂತರಾಯಗೌಡ.ವಿ.ಪಾಟೀಲರ ಜನ್ಮ ದಿನಾಚರಣೆ ಆಚರಣೆ ಇಲ್ಲ
ಇಂಡಿ:ಇದೇ ದಿನಾಂಕ ೧೦-೧೦-೨೦೨೩ ರಂದು ಯಶವಂತರಾಯಗೌಡ.ವಿ.ಪಾಟೀಲ ಶಾಸಕರು ಇಂಡಿ, ಇವರ ೫೬ ನೇ ಹುಟ್ಟು ಹಬ್ಬವನ್ನು ಈ ವರ್ಷ ಭೀಕರ ಬರಗಾಲ ಇರುವದರಿಂದ ಅಭಿಮಾನಿ ಬಳಗ, ಕಾರ್ಯಕರ್ತರಿಗೆ ಜನ್ಮ ದಿನಾಚರಣೆ ಆಚರಿಸಬಾರದೆಂದು ಶಾಸಕರ ಮನವಿ ಮಾಡಿದ ಪ್ರಯುಕ್ತ ತಾಲೂಕಿನಾದ್ಯಂತ ಕಾರ್ಯಕರ್ತರು ಶಾಸಕರ ಜನ್ಮ ದಿನಾಚರಣೆಯನ್ನು ಆಚರಿಸಬಾರದೆಂದು, ಶ್ರೀ ಜಾವೀದ ಮೋಮಿನ್ ಅದ್ಯಕ್ಷರು ಬ್ಲಾಕ್ ಕಾಂಗ್ರೇಸ್ ಇಂಡಿ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.