ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಪ್ರಗತಿ ಸಿಂಡಿಕೇಟ್ ಕನ್ನಡ ಸಂಘ ನಗರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಸಂಘದ ಅಧ್ಯಕ್ಷ ಗಣಪತಿ ಭಟ್, ಕೆ.ಜೆ.ಶ್ರೀನಿವಾಸಮೂರ್ತಿ, ಎಂ.ಪ್ರಕಾಶಮೂರ್ತಿ, ಹನುಮಂತ ಶೆಟ್ಟಿ ಭಾಗವಹಿಸಿದ್ದರು.