ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ
2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪಿಯು ಇಲಾಖೆ ಪ್ರಕಟಿಸಿದ್ದು, ಮಾ.4ರಿಂದ 23ರವರೆಗೆ ನಡೆಯಲಿದೆ ಎಂದು ಇಲಾತೆ ತಿಳಿಸಿದೆ.
ರಾಜ್ಯ ಪಿಯು ಇಲಾಖೆ ಸೋಮವಾರ ಈ ಬಗ್ಗೆೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 4ರಿಂದ 23ರವರೆಗೆ ಬೆಳಗ್ಗೆೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆಯ ನಿರ್ದೇಶಕ ಎಂ.ಕಂಗವಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ವೇಳಾಪಟ್ಟಿಮಾ.4-ಇತಿಹಾಸ, ಭೌತಶಾಸ್ತ್ರ ಹಾಗೂ ಮೂಲ ಗಣಿತಮಾ.5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆೆಂಚ್ಮಾ.6- ಕರ್ನಾಟಕ ಸಂಗೀತ, ಹಿಂದೂಸ್ತಾಾನಿ ಸಂಗೀತಮಾ.7 -ಬ್ಯುಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರಮಾ.8 – ಮಾಹಿತಿ ತಂತ್ರಜ್ಞಾನ , ರೀಟೇಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಮತ್ತು ವೆಲ್‌ನೆಸ್ಮಾ.10 – ಉರ್ದುಮಾ.11- ಐಚ್ಛಿಿಕ ಕನ್ನಡ, ಅಕೌಂಟೆನ್ಸಿಿ, ಗಣಿತಮಾ. 12-ಭೂಗೋಳಶಾಸ್ತ್ರಮಾ.13- ಶಿಕ್ಷಣಮಾ. 14- ಮನಶಾಸ್ತ್ರ, ಎಲೆಕ್ಟ್ರಾಾನ್ಸಿೃ್, ಕಂಪ್ಯೂೂಟರ್ ಸ್ಸ್‌ೈಮಾ.16- ಲಾಜಿಕ್, ಜಿಯೋಲಜಿ, ಗೃಹ ವಿಜ್ಞಾನಮಾ.17- ಅರ್ಥಶಾಸ್ತ್ರ, ಜೀವಶಾಸ್ತ್ರಮಾ.18- ಹಿಂದಿಮಾ. 19- ಕನ್ನಡಮಾ. 20- ಸಂಸ್ಕೃತಮಾ.21- ರಾಜಕೀಯ ವಿಜ್ಞಾನ, ಸ್ಟಾಾಟಿಸ್ಟಿ್ಸಿೃ್‌ಮಾ.23-ಇಂಗ್ಲಿಿಷ್