15 ಕ್ಷೇತ್ರಗಳ ಮಿನಿ ವಿಶ್ಲೇಷಣೆ
ಗೋಕಾಕಫೋಟೊ: ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ* ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧೆ ಖಚಿತ* ಕಾಂಗ್ರೆೆಸ್ ಪಾಳಯದಲ್ಲಿ ಯಾರನ್ನು ನಿಲ್ಲಿಸಬೇಕೆಂಬ ಗೊಂದಲ* ಕೈನಿಂದ ಲಖನ್ ಹೆಸರು ಖಚಿತವಾಗಿತ್ತು. ಇದೀಗ ಅಶೋಕ್ ಪೂಜಾರಿ ಎಂಟ್ರಿಿಯಿಂದ ಗೊಂದಲ* ಲಖನ್ ಪರ ಸತೀಶ್, ಅಶೋಕ್ ಪೂಜಾರಿಗೆ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಸಭೆಯಲ್ಲಿ ಚರ್ಚೆ* ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಿಂದ, ಬಿಜೆಪಿಗೆ ಗೋಕಾಕ ಸುಲಭದ ತುತ್ತು
ಕಾಗವಾಡಫೋಟೋ : ರಾಜುಕಾಗೆ, ಶ್ರೀಮಂತಪಾಟೀಲ್* ಬಿಜೆಪಿಯಲ್ಲಿ ಕಾಗೆ ಬಂಡಾಯದ್ದೇ ಸಮಸ್ಯೆೆ* ಬಿಜೆಪಿಯಿಂದ ಶ್ರೀಮಂತಪಾಟೀಲ್ ಸ್ಪರ್ಧೆ ಖಚಿತ* ಕಾಂಗ್ರೆೆಸ್‌ನಿಂದ ರಾಜುಕಾಗೆ ಸ್ಪರ್ಧಿಸಿದರೆ ಬಿಜೆಪಿಗೆ ಹೊಡೆತ* ರಾಜುಕಾಗೆ ಹಾಗೂ ಮೂಲ ಕಾಂಗ್ರೆೆಸ್ ಮತ ಒಂದಾದರೆ ಶ್ರೀಮಂತಪಾಟೀಲ್‌ಗೆ ಸಂಕಷ್ಟ* ರಾಜುಕಾಗೆ ಬಂಡಾಯ ಶಮನಕ್ಕೆೆ ಬಿಜೆಪಿ ಮುಂದಾಗುವ ಸಾಧ್ಯತೆ
ಅಥಣಿಫೋಟೋ : ಮಹೇಶ್ ಕುಮಟಳ್ಳಿಿ, ಕಾಂಗ್ರೆೆಸ್* ಅಥಣಿ ಬಿಜೆಪಿ ಸರಕಾರದ ಪ್ರತಿಷ್ಠೆೆಯ ಪ್ರಶ್ನೆೆ* ಡಿಸಿಎಂ ಲಕ್ಷ್ಮಣ ಸವದಿಗೆ ಟಿಕೆಟ್ ಸಿಗುವುದು ಡೌಟ್* ಡಿಸಿಎಂ ಕ್ಷೇತ್ರವಾಗಿದ್ದರೂ, ಮಹೇಶ್ ಕುಮಟಳ್ಳಿಿಗೆ ಟಿಕೆಟ್ ಫಿಕ್‌ಸ್‌?* ಕಾಂಗ್ರೆೆಸ್‌ನಲ್ಲಿ ಒಂದು ಕ್ಷೇತ್ರಕ್ಕೆೆ 15 ಆಕಾಂಕ್ಷಿಿಗಳು* ಮಹಾರಾಷ್ಟ್ರದಲ್ಲಾಾಗಿರುವ ಹಿನ್ನಡೆಯಿಂದ ಸವದಿಗೆ ಈ ಚುನಾವಣೆ ಹಿನ್ನಡೆ
ಯಲ್ಲಾಾಪುರಫೋಟೋ : ಶಿವರಾಮ್ ಹೆಬ್ಬಾಾರ್, ಭೀಮಣ್ಣ ನಾಯ್‌ಕ್‌* ಸಾಂಪ್ರದಾಯಿಕ ಬಿಜೆಪಿ ಮತದಾರರ ಬೆಂಬಲ ಹೆಬ್ಬಾಾರ್‌ಗೆ* ಆದರೆ ಬಿಜೆಪಿಯಲ್ಲಿ ಒಳಜಗಳದ ಸಾಧ್ಯತೆ ಹೆಚ್ಚಿಿದೆ.* ಭೀಮಣ್ಣ ನಾಯ್‌ಕ್‌‌ಗೆ ವರ್ಕ್‌ಔಟ್ ಆಗುವುದೇ ಅನುಕಂಪ?* ಅನರ್ಹವಾದರೂ, ಹೆಚ್ಚು ಅನುದಾನ ತಂದಿರುವುದೇ ಹೆಬ್ಬಾಾರ್‌ಗೆ ಟ್ರಂಪ್ ಕಾರ್ಡ್?* ಮುಂದಿನ 20 ದಿನದಲ್ಲಿ ಬಿಜೆಪಿ ಸ್ಥಳೀಯ ನಾಯಕರನ್ನು ಒಮ್ಮತ್ತಕ್ಕೆೆ ಪಡೆಯುವುದು ಸವಾಲು
ಹಿರೇಕೆರೂರುಫೋಟೋ : ಬಿ.ಸಿ.ಪಾಟೀಲ್, ಯು.ಬಿ.ಬಣಕಾರ್* ಕಳೆದ ಚುನಾವಣೆಯ ಎದುರಾಳಿಗಳೇ ಈ ಬಾರಿಯೂ ಎದುರಾಗಲಿದ್ದಾಾರೆ.* ಆದರೆ ಕಾಂಗ್ರೆೆಸ್‌ನಲ್ಲಿದ್ದ ಬಿ.ಸಿ.ಪಾಟೀಲ್ ಬಿಜೆಪಿಯಿಂದ, ಬಿಜೆಪಿಯಲ್ಲಿದ್ದ ಬಣಕಾರ್ ಕಾಂಗ್ರೆೆಸ್‌ನಿಂದ ಸ್ಪರ್ಧೆ* 2018ರ ಚುನಾವಣೆಯಲ್ಲಿ ಸಾವಿರ ಮತಗಳ ಅಂತರದಲ್ಲಿ ಸೋತಿದ್ದ ಬಣಕಾರ್* ಗೆದ್ದರೆ ಕ್ಷೇತ್ರಕ್ಕೆೆ ಸಚಿವ ಸ್ಥಾಾನ ಖಚಿತ ಎನ್ನುವ ರೀತಿಯಲ್ಲಿ ಪ್ರಚಾರ* ಕಾಂಗ್ರೆೆಸ್ ಅಭ್ಯರ್ಥಿ ಘೋಷಣೆಯಲ್ಲಿಯೂ ಮುಗಿಯದ ಗೊಂದಲ ಬಿಜೆಪಿಗೆ ವರದಾನ
ರಾಣೆಬೆನ್ನೂರುಫೋಟೋ : ಆರ್.ಶಂಕರ್, ಕೆ.ಬಿ.ಕೋಳಿವಾಡ* ಪಕ್ಷೇತರವಾಗಿದ್ದ ಶಂಕರ್‌ಗೆ ಬಿಜೆಪಿ ಸಾಂಪ್ರಾಾದಾಯಿಕ ಮತಗಳ ಬೆಂಬಲ* ಕೋಳಿವಾಡ ಹಾಗೂ ಅವರ ಪುತ್ರನಿಗೆ ಕ್ಷೇತ್ರದಲ್ಲಿರುವ ವಿರೋಧ ಬಿಜೆಪಿಗೆ ವರದಾನ* ರಾಜೀನಾಮೆ ನೀಡದಿದ್ದರೂ, ಅನರ್ಹಗೊಳಿಸಿದ್ದಾಾರೆ ಎನ್ನುವ ಆರೋಪವನ್ನು ಬಳಸಿಕೊಳ್ಳಲಿರುವ ಶಂಕರ್* ಈ ಬಾರಿ ಗೆದ್ದರೆ ಮತ್ತೆೆ ಮಂತ್ರಿಿಯಾಗುವ ಸಾಧ್ಯತೆ
ವಿಜಯನಗರಫೋಟೋ : ಆನಂದ್ ಸಿಂಗ್, ಕಾಂಗ್ರೆೆಸ್* ಪ್ರತ್ಯೇಕ ಜಿಲ್ಲೆೆಗಾಗಿ ರಾಜೀನಾಮೆ ನೀಡಿದ್ದಾಾರೆ ಎನ್ನುವ ಅನುಕಂಪ ಆನಂದ್‌ಸಿಂಗ್ ಮೇಲೆ* ಬಿಜೆಪಿ ಮಾತೃಪಕ್ಷವಾಗಿರುವುದರಿಂದ, ಸ್ಥಳೀಯರನ್ನು ತಮ್ಮ ಕಡೆ ಸೆಳೆಯುವುದು ಸುಲಭ* ಕಾಂಗ್ರೆೆಸ್ ಪಾಳಯದಲ್ಲಿ ಅಭ್ಯರ್ಥಿ ಆಯ್ಕೆೆ ಗೊಂದಲ ಮುಗಿಯದಿರುವುದು ಸಿಂಗ್‌ಗೆ ವರದಾನ* ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಗೆಲುವು ಸುಲಭ ಎನ್ನುವ ಲೆಕ್ಕಾಾಚಾರ* ಬಳ್ಳಾಾರಿ ಉಸ್ತುವಾರಿ ಡಿಕೆಶಿ ಪಡೆಯುವುದರಿಂದ, ಡಿಕೆ ಪ್ಲಾಾನ್ ವರ್ಕ್‌ಔಟ್ ಆದರೆ ಎನ್ನುವ ಆತಂಕದಲ್ಲಿ ಬಿಜೆಪಿ
ಯಶವಂತಪುರಫೋಟೋ : ಎಸ್.ಟಿ ಸೋಮಶೇಖರ, ರಾಜಕುಮಾರ್ ನಾಯ್ಡು* ಎಸ್.ಟಿ.ಸೋಮಶೇಖರ್‌ಗೆ ಬಿಜೆಪಿ ಸ್ಥಳೀಯ ನಾಯಕರ ವಿರೋಧ ಸಾಧ್ಯತೆ* ಕಾಂಗ್ರೆೆಸ್‌ನಿಂದ ರಾಜ್‌ಕುಮಾರ್ ಸ್ಪರ್ಧೆ ಬಹುತೇಕ ಖಚಿತ* ಸ್ಥಳೀಯ ಬಿಜೆಪಿಗರ ಬಂಡಾಯ ತಣಿಸುವುದೇ ಸವಾಲು* ರಾಜ್‌ಕುಮಾರ್‌ಗೆ ಡಿಕೆ ಶಿವಕುಮಾರ್ ಬೆಂಬಲ ಸಾಧ್ಯತೆ* ಸೋಮಶೇಖರ್‌ಗೆ ಸಾಂಪ್ರದಾಯಿಕ ಬಿಜೆಪಿ ಮತಗಳ ಬೆಂಬಲ
ಮಹಾಲಕ್ಷ್ಮಿ ಲೇಔಟ್ಫೋಟೋ : ಗೋಪಾಲಯ್ಯ, ಶಿವರಾಜ್* ಬಿಜೆಪಿಯಿಂದ ಸ್ಪರ್ಧಿಸುವ ಗೋಪಾಲಯ್ಯಗೆ ಜೆಡಿಎಸ್ ಬೆಂಬಲ ಸಾಧ್ಯತೆ* ಸ್ಥಳೀಯವಾಗಿ ಉತ್ತಮ ಹೆಸರು ಮಾಡಿರುವ ಗೋಪಾಲಯ್ಯ* ಬಿಬಿಎಂಪಿ ಸದಸ್ಯ ಶಿವರಾಜ್ ಬಗ್ಗೆೆ ಮತದಾರರಿಗೆ ಹೆಚ್ಚು ಒಲವಿಲ್ಲ* ಜೆಡಿಎಸ್-ಬಿಜೆಪಿ ಮತ ಒಂದಾದರೆ ಗೆಲುವು ಸುಲಭ* ಬಿಜೆಪಿ ಒಳಜಗಳ ಸರಿಪಡಿಸಿಕೊಳ್ಳುವ ಸವಾಲು ಗೋಪಾಲಯ್ಯ ಮುಂದೆ
ಚಿಕ್ಕಬಳ್ಳಾಪುರಫೋಟೋ : ಡಿ.ಸುಧಾಕರ್, ಅಂಜಿನಪ್ಪ* ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿ ಅಚ್ಚರಿ ಮೂಡಿಸಿರುವ ಸುಧಾಕರ್* ಪಕ್ಷೇತರವಾಗಿ ಸ್ಪರ್ಧಿಸಿ, ಜೆಡಿಎಸ್ ಮತ ಸೆಳೆಯುವ ಲೆಕ್ಕಾಾಚಾರದಲ್ಲಿ ಸುಧಾಕರ್* ಆದರೆ ಅಂತಿಮ ಕ್ಷಣದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಲಿರುವ ಸುಧಾಕರ್* ಡಿ.ಸುಧಾಕರ್ ವಿರುದ್ಧ ಅಂಜಿನಪ್ಪ ಪ್ರಬಲ ಅಭ್ಯರ್ಥಿಯಲ್ಲ ಎನ್ನುವ ಮಾತು ಕ್ಷೇತ್ರದಲ್ಲಿ* ಜೆಡಿಎಸ್ ಬಾಹ್ಯ ಬೆಂಬಲ ನೀಡಿದರೂ ಬಿಜೆಪಿಗೆ ಅನುಕೂಲ
ಶಿವಾಜಿನಗರಫೋಟೋ : ರೋಷನ್ ಬೇಗ್, ಕಟ್ಟಾಾ ಸುಬ್ರಮಣ್ಯ ನಾಯ್ಡು* ಬಿಜೆಪಿಯ ಕಟ್ಟಾಾ ಸುಬ್ರಮಣ್ಯ ನಾಯ್ಡು ಪಕ್ಷೇತರ ಸ್ಪರ್ಧೆ, ಬಿಜೆಪಿಗೆ ತಲೆಬಿಸಿ* ಬಿಜೆಪಿಯಿಂದ ರೋಷನ್ ಬೇಗ್ ಅಥವಾ ಅವರ ಪುತ್ರ ಸ್ಪರ್ಧೆ ಖಚಿತ* ಅಲ್ಪಸಂಖ್ಯಾಾತರ ಹಾಗೂ ಬಿಜೆಪಿ ಮತ ಒಂದಾದರೆ ಬಿಜೆಪಿಗೆ ಗೆಲುವು ಸುಲಭ* ಕಾಂಗ್ರೆೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆೆಯೇ ಗೊಂದಲಮಯ* ಯಡಿಯೂರಪ್ಪ ಆಪ್ತ ಕಟ್ಟ ಮನವೊಲಿಸುವುದು ಸುಲಭ
ಹೊಸಕೋಟೆಫೋಟೋ : ಎಂಟಿಬಿ, ಶರತ್ ಬಚ್ಚೇಗೌಡ* ಸಂಸದ ಬಚ್ಚೇಗೌಡ ಪುತ್ರನೇ ಬಿಜೆಪಿಗೆ ಕಂಟಕ* ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಬಿಜೆಪಿ ಮತವಿಭಜನೆ* ಎಂಟಿಬಿ ನಾಗರಾಜ್‌ಗೆ ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ* ಕಾಂಗ್ರೆೆಸ್‌ಗೆ ಅಭ್ಯರ್ಥಿಯ ಅಯ್ಕೆೆಯಲ್ಲಿಯೇ ಸಮಸ್ಯೆೆ* ಜೆಡಿಎಸ್ ಯಾರನ್ನು ಕಣಕ್ಕಿಿಳಿಸಲಿದೆ ಎನ್ನುವುದೇ ಕುತೂಹಲ
ಹುಣಸೂರುಫೋಟೋ : ಸಿ.ಪಿ.ಯೋಗೀಶ್ವರ, ಎಚ್.ಎಸ್.ಮಂಜುನಾಥ* ಎಚ್.ವಿಶ್ವನಾಥರ ಬದಲಿಗೆ ಯೋಗೀಶ್ವರ ಸ್ಪರ್ಧೆ ಬಹುತೇಕ ಖಚಿತ* ಯೋಗೀಶ್ವರ ಸ್ಪರ್ಧೆಗೆ ವಿಶ್ವನಾಥ ಒಪ್ಪಿಿಗೆ* ವಿಶ್ವನಾಥ ಹಾಗೂ ಅವರ ಪುತ್ರನಿಗೆ ಪಕ್ಷದಲ್ಲಿ ಸೂಕ್ತ ಸ್ಥಾಾನಮಾನದ ಭರವಸೆ* ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ* ಆಪರೇಷನ್ ಕಮಲ ರೂವಾರಿಯನ್ನು ಗೆಲ್ಲಿಸಿಕೊಂಡು ಬರುವ ಒತ್ತಡದಲ್ಲಿ ಬಿಜೆಪಿ
ಕೆ.ಆರ್‌ಪೇಟೆಫೋಟೋ : ಜೆಡಿಎಸ್, ಕೆ.ಬಿ.ಚಂದ್ರಶೇಖರ* ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಾಮಿ, ಭವಾನಿ ರೇವಣ್ಣ ಸ್ಪರ್ಧೆಯ ಬಗ್ಗೆೆ ಗಾಳಿಮಾತು* ಬಿಜೆಪಿಗೆ ಬಂದಿರುವ ನಾರಾಯಣ ಗೌಡಗೆ ಪಕ್ಷ ಸಂಘಟನೆಯದ್ದೇ ತಲೆಬಿಸಿ* ಕೆ.ಆರ್.ಪೇಟೆಯಲ್ಲಿ ಜೆಡಿಎಸ್-ಕಾಂಗ್ರೆೆಸ್ ನೇರ ಹಣಾಹಣಿ ಖಚಿತ* ಉಪಚುನಾವಣೆಯಲ್ಲಿ ಗೆಲುವಿಗಿಂತ ಪಕ್ಷ ಸಂಘಟನೆಗೆ ಬಿಜೆಪಿ ಒತ್ತು* ಜೆಡಿಎಸ್ ಅಭ್ಯರ್ಥಿ ಮೇಲೆ, ಚುನಾವಣೆ ನಿರ್ಧಾರ
ಕೆ.ಆರ್.ಪುರಫೋಟೋ : ಬೈರತಿ ಬಸವರಾಜ್, ನಾರಾಯಣ ಸ್ವಾಾಮಿ* ವೈಯಕ್ತಿಿಕ ವರ್ಚಸ್ಸಿಿನ ಮೇಲೆ ಗೆಲ್ಲುವ ಲೆಕ್ಕಾಾಚಾರದಲ್ಲಿ ಬೈರತಿ* ನಂದೀಶ್ ರೆಡ್ಡಿಿಗೆ ಬಿಎಂಟಿಸಿ ಅಧ್ಯಕ್ಷ ಸ್ಥಾಾನ ನೀಡುವ ಮೂಲಕ, ಬಂಡಾಯ ತಣ್ಣನೆ* ಈಗಾಗಲೇ ಉಪಚುನಾವಣೆ ಕಸರತ್ತು ಆರಂಭಿಸಿರುವ ಕಾಂಗ್ರೆೆಸ್‌ನ ನಾರಾಯಣಸ್ವಾಾಮಿ* ನಂದೀಶ್ ರೆಡ್ಡಿಿ ಬೆಂಬಲಕ್ಕೆೆ ಮನವಿ ಮಾಡಲಿರುವ ಬೈರತಿ