ಪೆಟ್ ಶಾಪ್‌ಗಳ ಮೇಲೆ ದಾಳಿ
ವಿಶ್ವವಾಣಿ ಸುದ್ದಿಮನೆಬೆಂಗಳೂರುಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯು ಭಾನುವಾರ ನಗರದ ಪೆಟ್‌ಶಾಪ್‌ಗಳ ಮೇಲೆ ದಾಳಿ ಮಾಡಿ ಬಂಧಿಯಾಗಿದ್ದ ಪ್ರಾಣಿಗಳ ರಕ್ಷಣೆ ಮಾಡಿದೆ.
ಕರೋನಾದಿಂದಾಗಿರುವ ಲಾಕ್‌ಡೌನ್ ಕೇವಲ ಜನಜೀವನದ ಮೇಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳ ಮೇಲೆಯೂ ಅತೀವ ಪರಿಣಾಮ ಬೀರುತ್ತಿದೆ. ಅನೇಕ ಪ್ರಕರಣಗಳು ಈ ಕುರ%