ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಮುಕ್ತಾಯ: ಶಶೀಲ ಜಿ.ನಮೋಶಿ ಮುನ್ನಡೆ
ಒಟ್ಟು ಚಲಾವಣೆಯ 21437 ಮತಗಳ ಪೈಕಿ ಪ್ರಥಮ ಪ್ರಾಶಸ್ತ್ಯದ ಒಟ್ಟು 21000 ಮತ ಎಣಿಕೆ ಕಾರ್ಯ ಮುಗಿದಿದ್ದು, ಇದರಲ್ಲಿ ಬಿ.ಜೆ.ಪಿ. ಪಕ್ಷದ ಶಶೀಲ ಜಿ.ನಮೋಶಿ ಅವರು 3095 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಕಾರ್ಯ ಮುಕ್ತಾಯ
ತಿಮ್ಮಯ್ಯ ಪುರ್ಲೆ(ಜೆ.ಡಿ‌.ಎಸ್)-3757ಶರಣಪ್ಪ ಮಟ್ಟೂರು (ಕಾಂಗ್ರೆಸ್)-6095ಶಶೀಲ ಜಿ. ನಮೋಶಿ(ಬಿ.ಜೆ.ಪಿ)-9190ವಾಟಾಳ ನಾಗರಾಜ( ವಾಟಾಳ ಪಕ್ಷ)-57ಡಾ.ಚಂದ್ರಕಾಂತ ಸಿಂಗೆ(ಇಂಡಿಪೆಂಡೆಂಟ್)-91
   -19190Toral   -1810
