ಸಹ ಕುಲಪತಿಯಾಗಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್
ಅಪ್ಪಾಜಿ ಬಿ.ಸಿ.ಪಾಟೀಲ್ ಅವರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ 54ನೆ ಘಟಿಕೋತ್ಸವ ಸಮಾರಂಭಕ್ಕೆ ಸಹ ಕುಲಪತಿಯಾಗಿ ತಯಾರಾದ ಸಂದರ್ಭ. ಪಕ್ಕದಲ್ಲೇ ಪುತ್ರಿ ಶೃತಿ ಸಾತ್‌ ನೀಡಿದರು
ಫೋಟೋ ಕೃಪೆ:ಶೃತಿ ಪಾಟೀಲ್‌, ಸಚಿವ ಬಿ.ಸಿ.ಪಾಟೀಲ್ ಪುತ್ರಿ




