ನಾಲ್ಕನೆಯ ಆರ್ಥಿಕ ವರ್ಷ: ಕೆವಿಬಿ ಲಿಮಿಟೆಡ್’ನಿಂದ 1,07,591 ಕೋಟಿ ರೂ. ಏರಿಕೆ
ಕರೂರ್:ನಗರದಲ್ಲಿರುವ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ನಾಲ್ಕನೆಯ ಆರ್ಥಿಕ ವರ್ಷದ ಅವಧಿಯಲ್ಲಿ, 31.12.2020 ರ ಬಳಿಕ 1896 ಕೋಟಿ ರೂ. (1.67%) ರೂ 1,14,202 ಕೋಟಿ ರೂ.ಗೆ ಏರಿಕೆಯಾಗಿದೆ.
31.03.2021 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ವ್ಯವಹಾರಗಳ ಮುಖ್ಯಾಂಶಗಳು
ಮಾರ್ಚ್‌ ೩೧, ೨೦೨೧ ರ ಅಂತ್ಯಕ್ಕೆ ಒಟ್ಟು ವ್ಯವಹಾರ ರೂ. ೧,೧೬,೦೯೮ ಕೋಟಿ ಅಂದರೆ ೭.೯೧% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ ೩೧.೦೩.೨೦೨೦ ಅಂತ್ಯವಾಗುವಂತೆ ರೂ. ೮,೫೦೭ ಕೋಟಿ ರೂಪಾಯಿಯಿಂದ ೧,೦೭,೫೯೧ ಕೋಟಿ ರೂ.ವರೆಗೆ ಏರಿಕೆಯಾಗಿದೆ. ನಾಲ್ಕನೆಯ ಆರ್ಥಿಕ ವರ್ಷದ ಅವಧಿಯಲ್ಲಿ, ೩೧.೧೨.೨೦೨೦ ರ ಬಳಿಕ ೧,೮೯೬ ಕೋಟಿ ರೂ. (೧.೬೭%) ರೂ ೧,೧೪,೨೦೨ ಕೋಟಿ ರೂ.ಗೆ ಏರಿಕೆ ಯಾಗಿದೆ.• ೩೧.೦೩.೨೦೨೧ ರ ವೇಳೆಗೆ ಕ್ರೆಡಿಟ್ ಬೆಳವಣಿಗೆ ೮.೮೭% ಅಂದರೆ ರೂ .೪,೩೦೪ ಕೋಟಿಯಷ್ಟಾಗಿದ್ದು ಮತ್ತು ಇದು ಒಟ್ಟು ಮೊತ್ತ ರೂ .೫೨,೮೨೦ ಕೋಟಿ ಮಟ್ಟವನ್ನು ತಲುಪಿದೆ. ಕಳೆದ ಬಾರಿ ಇದು ೪೮,೫೧೬ ಕೋಟಿ ರೂ.ನಷ್ಟಿತ್ತು (ಐಬಿಪಿಸಿ ೮೦೦ ಕೋಟಿ ರೂ.) ಎಕ್ಸ್- ಐಬಿಪಿಸಿ, ಬೆಳವಣಿಗೆ ೫,೧೦೪ ಕೋಟಿ ರೂ. ಅಂದರೆ ೧೧% ದಷ್ಟು ಏರಿಕೆಯಾಗಿದೆ. ಇದು ನಾಲ್ಕನೆಯ ರ‍್ಥಿಕ ರ‍್ಷದಲ್ಲಿ ರೂ .೭೦೭ ಕೋಟಿಯಷ್ಟಿತ್ತು (೧.೩೬%).• ಕ್ರೆಡಿಟ್ ಬೆಳವಣಿಗೆಯು ಚಿಲ್ಲರೆ ಮತ್ತು ವ್ಯವಹಾರ ವಿಭಾಗದಲ್ಲಿ ಚೇತರಿಕೆ ಕಂಡಿದ್ದು, ಆಭರಣ ಸಾಲ ಪರ‍್ಟ್ಫೋಲಿಯೊದಲ್ಲಿ ಹೆಚ್ಚಿನ ರಿಕವರಿ ಸಾಧ್ಯವಾಗಿದೆ. ಹಲವು ಚಾನೆಲ್ ಗಳ ಮೂಲಕ ಗ್ರಾಹಕರನ್ನು ತಲುಪಿದ್ದು ಹಾಗೂ ಡಿಜಿಟಲ್ ಪ್ರೊಸೆಸಿಂಗ್ ಇದನ್ನು ಸಾಧ್ಯವಾಗಿಸಿದೆ.• ಜ್ಯುವೆಲ್ ಸಾಲ ಪರ‍್ಟ್ ಫೋಲಿಯೋ ಬಂಡವಾಳವು ೩೧.೦೩.೨೦೨೧ ರಲ್ಲಿ ಅಂತ್ಯವಾಗುವ ಈ ರ‍್ಷದಲ್ಲಿ ರೂ .೩,೬೨೫ ಕೋಟಿ (೩೯%) ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ವರ್ಷಾಂತ್ಯಕ್ಕೆ ರೂ .೧೨,೮೫೨ ಕೋಟಿಗಳಷ್ಟಿದೆ.• ಒಟ್ಟು ಠೇವಣಿಗಳು ರೂ. ೪,೨೦೩ ಕೋಟಿ (೭%) ರಿಂದ ರೂ .೬೩,೨೭೮ ಕೋಟಿ ರೂಗಳಿಗೆ ಏರಿಕೆಯಾಗಿದೆ. ೩೧ ಮರ‍್ಚ್ ೨೦೨೦ ರ ವೇಳೆಗೆ ಅದು ೫೯,೦೭೫ ಕೋಟಿ ರೂಪಾಯಿಯಷ್ಟಾಗಿದೆ. ನಿರಂತರ ಸುಧಾರಣೆಯ ಸಿಎಎಸ್ಎ ಮಿಕ್ಸ್ ಹಾಗೂ ರಿಟೈಲ್ ರ‍್ಮ್ ಡೆಪೊಸಿಟ್ ಗಳಿಂದ ಈ ಬೆಳವಣಿಗೆ ಹೆಚ್ಚಿದೆ.• ಒಟ್ಟು ಠೇವಣಿಗಳು ರೂ. ೪,೨೦೩ ಕೋಟಿ (೭%) ರಿಂದ ರೂ .೬೩,೨೭೮ ಕೋಟಿ ರೂಗಳಿಗೆ ಏರಿಕೆಯಾಗಿದೆ. ೩೧ ಮರ‍್ಚ್ ೨೦೨೦ ರ ವೇಳೆಗೆ ಅದು ೫೯,೦೭೫ ಕೋಟಿ ರೂಪಾಯಿಯಷ್ಟಾಗಿದೆ. ನಿರಂತರ ಸುಧಾರಣೆಯ ಸಿಎಎಸ್ಎ ಮಿಕ್ಸ್ ಹಾಗೂ ರಿಟೈಲ್ ರ‍್ಮ್ ಡೆಪೊಸಿಟ್ ಗಳಿಂದ ಈ ಬೆಳವಣಿಗೆ ಹೆಚ್ಚಿದೆ.• ನಿವ್ವಳ ಎನ್ಪಿಎ ೫೧ ಬಿಬಿಪಿಎಸ್ನಷ್ಟು ಏರಿಕೆಯಾಗಿದೆ. ೩೧.೦೩.೨೦೨೧ ರಲ್ಲಿ ಇದು ೩.೪೧% ಕ್ಕೆ ಇಳಿದಿದೆ, ಒಂದು ವರ್ಷದ ಹಿಂದೆ ಇದರ ಪ್ರಮಾಣ ೩.೯೨% ದಷ್ಟಿತ್ತು, ಇದು ಸ್ಥಿರವಾದ ಅನುಸರಣೆ ಮತ್ತು ಚೇತರಿಕೆಯ ಲಕ್ಷಣವಾಗಿದೆ. ಪರಿಪರ‍್ಣವಾಗಿ ಹೇಳುವುದಾದರೆ, . ೩೧.೦೩.೨೦೨೦ ರ ವೇಳೆಗೆ ಇದು ರೂ .೯೦ ಕೋಟಿಯಿಂದ ರೂ .೧,೭೧೯ ಕೋಟಿಗೆ ಇಳಿದಿದೆ. ಹಿಂದಿನ ಬಾರಿ ಇದು ೧,೮೦೯ ಕೋಟಿ ರೂ.ಯಷ್ಟಿತ್ತು.• • ಪ್ರೊವಿಷನ್ ವ್ಯಾಪ್ತಿ ಅನುಪಾತವು ೭೨.೭೦% (ಒಂದು ರ‍್ಷದ ಹಿಂದೆ ಇದರ ಪ್ರಮಾಣ ೬೮.೯೦%ದಷ್ಟಿತ್ತು).• ೩೧.೦೩.೨೦೨೧ ರಂತೆ, ಒಟ್ಟು ಎನ್ಪಿಎ ಕೂಡ ೭.೮೫% ಕ್ಕೆ ಇಳಿದಿದೆ (ಒಂದು ರ‍್ಷದ ಹಿಂದೆ ೪,೨೧೩ ಕೋಟಿ ರೂ. (೮.೬೮%) ಕ್ಕೆ ಹೋಲಿಸಿದರೆ ರೂ .೪,೧೪೩ ಕೋಟಿ).• ಬಾಸೆಲ್  ಸಿಆರ್ಎಆರ್ ೧೮.೯೮% (ಸಿಇಟಿ ೧ ಅನುಪಾತದೊಂದಿಗೆ ೧೬.೯೫%), ೩೧.೦೩.೨೦೨೦ ರ ವೇಳೆಗೆ ೧೭.೧೭% ರಷ್ಟಿದೆ.• ಮರ‍್ಚ್ ೩೧, ೨೦೨೧ ರ ಹೊತ್ತಿಗೆ ಶಾಖೆ ಮತ್ತು ಎಟಿಎಂ + ನಗದು ಮರುಬಳಕೆ ಜಾಲವು ಕ್ರಮವಾಗಿ ೭೮೦ ಮತ್ತು ೨೨೩೬ ರಷ್ಟಿದೆ (ಅನುಗುಣವಾದ ಸ್ಥಾನವು ಮರ‍್ಚ್ ೩೧, ೨೦೨೦ ರಂತೆ ೭೭೯ ಮತ್ತು ೨,೨೨೪ ಆಗಿತ್ತು).
• ರ‍್ಷದ ನರ‍್ವಹಣಾ ಲಾಭವು ರೂ .೧,೪೨೯ ಕೋಟಿಗಳಾಗಿದ್ದರೆ ರೂ. ೨೦೧೯-೨೦ನೇ ಹಣಕಾಸು ರ‍್ಷದಲ್ಲಿ ೧,೭೬೧ ಕೋಟಿ ರೂಪಾಯಿ ಯಷ್ಟಿತ್ತು. ಈ ಹೆಚ್ಚುವರಿ ಲಾಭದ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳೆಂದರೆ, ಇಲೆವೆನ್ ಬಿಪಿಎಸ್ ಅಡಿಯಲ್ಲಿ ಇಂಟರ್-ಅಲಿಯಾ ಬಾಕಿ ಪಾವತಿ ಮತ್ತು ವಿವಿಧ ಸಿಬ್ಬಂದಿ ನಿವೃತ್ತಿ ಪ್ರಯೋಜನಗಳಿಗೆ ಅನುಗುಣವಾದ ನಿಬಂಧನೆಗಳನ್ನು ಒಳಗೊಂಡಿವೆ. ಮಾನ್ಯ ಸುಪ್ರೀಂ ಕರ‍್ಟ್ನ ಅಂತಿಮ ಆದೇಶದ ಪ್ರಕಾರ ಸಾಲಗಾರರಿಗೆ ಬಡ್ಡಿಯನ್ನು ಮರುಪಾವತಿಸಲು ಬ್ಯಾಂಕ್ ೨೫ ಕೋಟಿ ರೂ. ತೆಗೆದಿರಿಸಬೇಕಿದೆ.• ಮೇಲಿನ ಅಂಶಗಳ ಪ್ರಕಾರ, ಈ ರ‍್ಷದ ನಿವ್ವಳ ಬಡ್ಡಿ ಆದಾಯವು ರೂ .೨,೩೬೦ ಕೋಟಿಗಳಷ್ಟಿತ್ತು. ೨೦೧೯-೨೦ನೇ ಸಾಲಿನಲ್ಲಿ ೨,೩೪೮ ಕೋಟಿ ರೂಪಾಯಿಯಷ್ಟಿತ್ತು.• ಠೇವಣಿಗಳ ವೆಚ್ಚವು ೮೦ ಬಿಪಿಎಸ್ನಿಂದ ಸುಧಾರಿಸಿದೆ ಮತ್ತು ಹಿಂದಿನ ರ‍್ಷದಲ್ಲಿ ೫.೭೬% ಕ್ಕೆ ಹೋಲಿಸಿದರೆ ೪.೯೬% ರಷ್ಟಿದೆ.• ಮುಂಗಡದ ಮೇಲಿನ ಇಳುವರಿ ಹಿಂದಿನ ರ‍್ಷದಲ್ಲಿ ೯.೬೩% ರಷ್ಟಿದ್ದರೆ ೮.೯೩% ರಷ್ಟಿದೆ.• ನಿವ್ವಳ ಬಡ್ಡಿ ಅಂಚು ಒಂದು ರ‍್ಷದ ಹಿಂದಿನ ಪ್ರಮಾಣಕ್ಕಿಂತ ೪ ಬಿಪಿಎಸ್ನಿಂದ ೩.೪೦% ರಷ್ಟು ಕಡಿಮೆಯಾಗಿದೆ.• ೩೫೫ ಕೋಟಿ ಖಜಾನೆ ಲಾಭ ಸೇರಿದಂತೆ ರ‍್ಷದ ಬಡ್ಡಿರಹಿತ ಆದಾಯವು ರೂ .೧,೦೫೭ ಕೋಟಿ. ಒಂದು ರ‍್ಷದ ಹಿಂದೆ ೧,೧೫೫ ಕೋಟಿ ರೂಯಷ್ಟಿತ್ತು. ೨೦೧೯-೨೦ನೇ ಹಣಕಾಸು ರ‍್ಷದಲ್ಲಿ ಖಜಾನೆ ಲಾಭ ರೂ. ೩೪೦ ಕೋಟಿ ರೂ. ಆಗಿತ್ತು.• ಈ ರ‍್ಷದ ನರ‍್ವಹಣಾ ವೆಚ್ಚ ರೂ .೧,೯೮೭ ಕೋಟಿಗೆ ಹೋಲಿಸಿದರೆ ರೂ. ೨೦೧೯-೨೦ನೇ ಹಣಕಾಸು ರ‍್ಷದಲ್ಲಿ ೧,೭೪೨ ಕೋಟಿ ರೂ. ಯಾಗಿತ್ತು. ರ‍್ಚಿನ ಹೆಚ್ಚಳವು ಮುಖ್ಯವಾಗಿ ಮೇಲೆ ಹೇಳಿದಂತೆ ಘಿ ಃ ನ ಪ್ರಭಾವದಿಂದಾಗಿದೆ.ನಾಲ್ಕನೆಯ ಹಣಕಾಸಿನ ರ‍್ಷ ೨೦೨೦-೨೧ರಲ್ಲಿ ಹಣಕಾಸಿನ ಸಾಧನೆ
೨೦೧೯-೨೦ರ ಹಣಕಾಸು ರ‍್ಷದ ೪ ನೇ ಅವಧಿಯಲ್ಲಿ ೪೩೮ ಕೋಟಿ ರೂ.ಯಷ್ಟಿದೆ.