ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಸಿಂಧನೂರು:ಜೆಡಿಎಸ್ ಪಕ್ಷದ ದುರಾಡಳಿತವನ್ನ ದಿಕ್ಕರಿಸಿ, ಜನಪ್ರಿಯ ನಾಯಕರಾದ ಶ್ರೀ ಹಂಪನಗೌಡ ಬಾದಾರ್ಲಿಯವರ ನಾಯಕತ್ವವನ್ನ ಮೆಚ್ಚಿ ಇಂದು ಗೊರೇಬಾಳ ಕ್ಯಾಂಪಿನ ಜೆಡಿಎಸ್ ಯಂಕಣ್ಣ ಗಾರಿಮೆಳ ಅಲಿಪಾಟಿ ಮೂರ್ತಿ,ರಂಗಪ್ಪ ಹೊಸಪೇಟೆ ಮಂಜುನಾಥ ಶೆಟ್ಟಿ ಹಾಗೂ ಇನ್ನು ಹಲವು ಹಿರಿಯರು, ಯುವಕರು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷವನ್ನ ತೊರೆದು ಹಂಪನಗೌಡ ಬಾದಾರ್ಲಿಯವರ ನೇತೃತ್ವದಲ್ಲಿ ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ಸಂಧರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾದ ಪಂಪನಗೌಡ ಬಾದಾರ್ಲಿ, ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್,ಬಸವರಾಜ್ ಹಿರೇಗೌಡ್ರು,ಎನ್ ಸಣ್ಣಭೀಮನಗೌಡ,ಎಂ ರಂಗನಗೌಡ,ಜಾಫರ್ ಜಾಗೀರದಾರ್,ಲಿಂಗಪ್ಪ ದಡೇಸೂಗೂರು,ಸಾಯಿರಾಮಕೃಷ್ಣ,ಚಿಟ್ಟೂರಿ ಶ್ರೀನಿವಾಸ್,ಹನುಮೇಶ ದಾಸರ ದೀನಸಮುದ್ರ. ಅನಿಲ್ ಕುಮಾರ್ ವೈ ಸೇರಿದಂತೆ ಹಲವಾರು ಹಿರಿಯರು,ಯುವಕರು ಉಪಸ್ಥಿತರಿದ್ದರು.
