ಆಸ್ಪತ್ರೆಯ ಸಿಬ್ಬಂದಿಗೆ ಬಿಜೆಪಿ ಘಟಕದಿಂದ ಸನ್ಮಾನ
100 ಕೋಟಿ ಲಸಿಕೆ ಪೂರೈಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗೆ ಬಿಜೆಪಿ ಘಟಕದಿಂದ ಸನ್ಮಾನಿಸಿದರು.
ಪಾವಗಡ: ತಾಲ್ಲೂಕು ಪಂಚಾಯತ ಕಚೇರಿಯ ಅವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕೋವಿಡ್ 19ಲಸಿಕೆ ಹಾಕುತ್ತಿರುವ ಆಸ್ಪತ್ರೆಯ ಸಿಬ್ಬಂದಿಗೆ ಪಾವಗಡ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಕೋವಿಡ್ 19 ಲಸಿಕೆಯು 100 ಕೋಟಿ ಪೂರೈಸಿರುವ ರುವುದರಿಂದ ಆಸ್ಪತ್ರೆಯ ಸಿಬ್ಬಂದಿಯವರಿಗೆ ಸನ್ಮಾನಿಸ ಲಾಯಿತು.
ಜಿಲ್ಲಾ ಉಪಾಧ್ಯಕ್ಷರು ರವಿ ರವರು.ಮಂಡಲದ ಪ್ರಧಾನ ಕಾರ್ಯದರ್ಶಿ ಅಶೋಕ್ ರವರು.ಯಸ್ಸಿ ಮೋರ್ಚಾ ಅಧ್ಯಕ್ಷರು ರಾಜೇಂದ್ರ ರವರು.ಒಬಿಸಿ ಮೋರ್ಚಾ ಅಧ್ಯಕ್ಷರು ಅಲ್ಕುಂದ್ರಾಜ್ ರವರು. ಮಂಡಲದ ಕಾರ್ಯದರ್ಶಿ ನವೀನ್ ರವರು .ಯುವ ಮೋರ್ಚಾ ಅಧ್ಯಕ್ಷರು ಮಧು ಪಾಳೆಗಾರ್. ಯುವ ಮೋರ್ಚಾ ಕೋಶಾಧಿ ಕಾರು ಮಂಜುನಾಥ್ ರವರು, ಅಲ್ಪಸಂಖ್ಯಾತ ಅಧ್ಯಕ್ಷರು ಇಮ್ರಾನ್ ರವರು, ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ ಅಜ್ಮತ್. ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯರು ಪ್ರಸನ್ನ ಕುಮಾರ್.ಯುವ ಮುಖಂಡ ಮಂಜುನಾಥ್ ರವರು. ಮಾಧ್ಯಮ ಸಹಸಂಚಾಲಕರು ಜಿ ಪ್ರಸನ್ನಕುಮಾರ್. ಬಿಜೆಪಿ ಮುಖಂಡರು ಕಾಲರಾಜನಹಳ್ಳಿ ತಿಪ್ಪೇಸ್ವಾಮಿ ರವರು ಭಾಗವಹಿಸಿದ್ದರು.