ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ: ಸಾಧಕರ ಪಟ್ಟಿಯಲ್ಲಿ ಗಂಗಾವತಿ ಪ್ರಾಣೇಶ್, ಯು.ಬಿ.ರಾಜಲಕ್ಷ್ಮಿ
ಬೆಂಗಳೂರು:ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು, ರಾಜ್ಯ ಸರ್ಕಾರ ಪ್ರಕಟಿಸಿದೆ.
66 ವಿವಿಧ ವಲಯದ ಸಾಧಕರಿಗೆ ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ  ರಾಷ್ಟ್ರಾ ಧ್ಯಂತ ಅಮೃತ ಮಹೋತ್ಸವ ಆಚರಿಸಲಾಗುತ್ತಿರುವ ಹೊತ್ತಿನಲ್ಲಿಯೇ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ 2021ಅನ್ನು ನೀಡಿ ಗೌರವಿಸುತ್ತಿದೆ.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಮಾಹಿತಿ ಬಿಡುಗಡೆ ಮಾಡಿದ್ದು, ಕನ್ನಡದ ಮೇರು ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಯಿತು. ಅವರ ಅಂತ್ಯಕ್ರಿಯೆಯ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 66 ಮಂದಿಗೆ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿರುವುದಾಗಿ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಾಹಿತ್ಯ ಕ್ಷೇತ್ರ
ರಂಗಭೂಮಿ ಕ್ಷೇತ್ರ
ಜಾನಪದ ಕ್ಷೇತ್ರ
ಸಂಗೀತ ಕ್ಷೇತ್ರ
ಶಿಲ್ಪಕಲೆ ಕ್ಷೇತ್ರ
ಸಮಾಜ ಸೇವೆ ಕ್ಷೇತ್ರ
ವೈದ್ಯಕೀಯ ಕ್ಷೇತ್ರ
ಕ್ರೀಡಾ ಕ್ಷೇತ್ರ
ಸಿನಿಮಾ ಕ್ಷೇತ್ರ
ಶಿಕ್ಷಣ ಕ್ಷೇತ್ರ
ಸಂಕೀರ್ಣ ಕ್ಷೇತ್ರ
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ
ಕೃಷಿ ಕ್ಷೇತ್ರ
ಪರಿಸರ ಕ್ಷೇತ್ರ
ಪತ್ರಿಕೋದ್ಯಮ
ನ್ಯಾಯಾಂಗ ಕ್ಷೇತ್ರ
ಆಡಳಿತ ಕ್ಷೇತ್ರ
ಸೈನಿಕ ಕ್ಷೇತ್ರ
ಯಕ್ಷಗಾನ ಕ್ಷೇತ್ರ
ಹೊರನಾಡು ಕನ್ನಡಿಗ ಕ್ಷೇತ್ರ
ಪೌರಕಾರ್ಮಿಕ ಕ್ಷೇತ್ರ
ಹೈದರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು
ಯೋಗ ಕ್ಷೇತ್ರ
ಉದ್ಯಮ ಕ್ಷೇತ್ರ