“ಹೆಣ್ಣು ಸಂಸಾರದ ಕಣ್ಣು” ನಾಟಕ
ಕೊಲ್ಹಾರ:ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿ ಸಂತ ಸೇವಾಲಾಲ್ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ “ಹೆಣ್ಣು ಸಂಸಾರದ ಕಣ್ಣು” ನಾಟಕ ಜರುಗಿತು.
ಶಾಸಕ ಶಿವಾನಂದ ಪಾಟೀಲ್ ಅವರ ಸುಪುತ್ರ ಸತ್ಯಜೀತ್ ಪಾಟೀಲ್ ನಾಟಕ ಉದ್ಘಾಟಿಸಿದರು.
ಗ್ರಾ.ಪಂ ಅಧ್ಯಕ್ಷ ಪಿಂಟು ರಾಠೋಡ, ಗ್ರಾ.ಪಂ ಉಪಾಧ್ಯಕ್ಷೆ ದ್ಯಾಮವ್ವ ತೋಳಮಟ್ಟಿ, ಮುಖ್ಯ ಅಥಿತಿಗಳಾಗಿ ಭೋಜು ಪೂಜಾರಿ, ಡಾ.ಕುಬೇರ ನಾಯಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಪ್ಪಾಲಾಲ್ ಜಾದವ್, ಯುವ ಮುಖಂಡ ವಿನೋದ ನಾಯಕ, ಗ್ರಾ.ಪಂ ಸದಸ್ಯ ಅರುಣ ನಾಯಕ, ಭೋಜು ಪವಾರ, ಈರಪ್ಪ ಮನಗೂಳಿ, ಅಪ್ಪು ದೇಸಾಯಿ, ಭೀಮು ಚವ್ಹಾಣ ಇದ್ದರು. ಮಹಾದೇವ ಕಾರಬಾರಿ ಕಾರ್ಯಕ್ರಮ ನಿರೂಪಿಸಿ ಒಂದಿಸಿದರು.