ಜು.೦೯ರಂದು ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಸನ್ಮಾನ ಸಮಾರಂಭ
ಇಂಡಿ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಿ.ಇಂಡಿ ಜು.೦೯ರಂದು ಬೆಳಿಗ್ಗೆ ಸಿಂದಗಿ ರಸ್ತೆಯ ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಸನ್ಮಾನ ಸಮಾ ರಂಭ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯ ಮ.ನಿ.ಪ್ರ ಶಿವಬಸವರಾಜೇಂದ್ರ ಮಹಾಸ್ವಾಮಿಗಳು ವಿರಕ್ತಮಠ ಖೇಡಗಿ , ಡಾ.ಸ್ವರೂಪಾನಂದ ಮಹಾಸ್ವಾಮಿಗಳು ಓಂಕಾರಾಶ್ರ ಮಠ ಇಂಡಿ, ಸನ್ಮಾನಿತರು ಬಸವರಾಜಸಾಹುಕಾರ ಕಮಸಗಿ, ಅಧ್ಯಕ್ಷತೆ ಕಾಸುಗೌಡ ಬಿರಾದಾರ ಅಧ್ಯಕ್ಷರು ಶ್ರೀಶಾತೇಶ್ವರ ದೇವಸ್ಥಾನ ಇಂಡಿ, ಉದ್ಘಾಟಕರು ಶಾಂತಪ್ಪ ಕಕ್ಕಳಮೇಲಿ ಗಣ್ಯ ವ್ಯಾಪಾ ರಸ್ಥರು ಇಂಡಿ, ಶ್ರೀಪತಿಗೌಡ ಬಿರಾದಾರ ಖ್ಯಾತ ಉದ್ದಿಮೆದಾರರು ಇಂಡಿ, ಪೋಟೋಪೂಜೆ ಎಸ್.ಎಲ್ ನಿಂಬರಗಿಮಠ ಖ್ಯಾತ ವಕೀಲರು ಇಂಡಿ, ಎ.ಎಸ್ ಗಾಣಗೇರ ನಿವೃತ್ತ ಪ್ರಚಾರ್ಯರರು ಇಂಡಿ, ಸಸಿಗೆ ನೀರು ಭೀಮನಗೌಡ ಪಾಟೀಲ ಪರಸಭೆ ಹಾಲ ಸದಸ್ಯರು, ಡಾ.ರಮೇಶ ಪೂಜಾರಿ ವೈದ್ಯರು, ವಿಶೇಷ ಅಹ್ವಾನಿತರು.
ಶಂಕರಗೌಡ ಪಾಟೀಲ ನಿರ್ದೇಕರು ವೀರಶೈವ ಲಿಂಗಾಯತ ಮಹಾಸಭಾ ವಿಜಯಪೂರ ಘಟಕ ಮುಖ್ಯ ಅತಿಥಿಗಳಾಗಿ ಶ್ರೀಕಾಂತ ದೇವರ, ಆಯ್.ಬಿ ಸುರಪೂರ, ಕೆ.ವ್ಹಿ ಪಾಟೀಲ, ಬಿ.ಕೆ ಮಸಳಿ, ದೆವೇಂದ್ರ ಕುಂಬಾರ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸವರಾಜ ಸಾಹುಕಾರ .ಎನ್ ಕುಮಸಗಿ ಪ್ರಕಟಣೆಗೆ ತಿಳಿಸಿದ್ದಾರೆ.