ರಕ್ಷಾ ಬಂಧನಕ್ಕೆ ನಿಮ್ಮ ಸಹೋದರಿಗೆ ಈ ಗಿಫ್ಟ್‌ ನೀಡಿ…
ಬೆಂಗಳೂರು:ಇಂದು ರಕ್ಷಾ ಬಂಧನ. ನಿಮ್ಮ ಸಹೋದರಿಗೆ ವಿಶೇಷವಾಗಿ ಏನನ್ನಾದರೂ ಗಿಫ್ಟ್‌ ನೀಡಬೇಕು ಎಂದು ಬಯಸು ತ್ತಿದ್ದೀರಾ? ಆದರೆ ಏನೂ ಗಿಫ್ಟ್‌ ನೀಡುವುದು ಎಂಬ ಗೊಂದಲವೇ? ಇಲ್ಲಿದೆ ಕೆಲವು ಟಿಪ್ಸ್‌.. !!
ಸಹೋದರ ಸಹೋದರಿಯ ಬಾಂಧವ್ಯ ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಸಹೋದರಿ ತನ್ನ ಅಣ್ಣನಿಗೆ ಕಟ್ಟುವ ರಕ್ಷಣೆಯ ಬಂಧವೇ ಈ ರಕ್ಷಾ ಬಂಧನದ ಪ್ರತೀಕ. ಸಹೋದರಿಯ ಪ್ರೀತಿ ಸಾರುವ ಈ ಹಬ್ಬಕ್ಕೆ ನಿಮ್ಮ ಸಹೋದರಿ ಖುಷಿಗೂ ನೀವು ಕಾರಣವಾಗಬೇಕಲ್ಲವೇ.. ಅದಕ್ಕೆ ರಾಕಿ ಕಟ್ಟಿದ ಬಳಿಕ ಆಕೆಗೆ ಒಂದಷ್ಟು ಗಿಫ್ಟ್‌ ನೀಡಿದರೆ ಅವರಿಗೆ ಇನ್ನೂ ಹೆಚ್ಚು ಸಂತಸವಾಗ ಬಹುದು.
ಚಾಕೋಲೇಟ್‌ ನೀಡಿ:ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಚಾಕೋಲೇಟ್ಸ್‌ ಇಷ್ಟವಾಗು ತ್ತದೆ. ನಿಮ್ಮ ಸಹೋದರಿಗೆ ಯಾವ ಫ್ಲೇವರ್‌ ಚಾಕೋಲೇಟ್‌ಇಷ್ಟವಾಗಬಹುದು ಎಂಬು ದನ್ನು ನೀವು ತಿಳಿದುಕೊಂಡು ಈ ಚಾಕೋಲೇಟ್‌ ನೀಡಬಹುದು. ಮಾರು ಕಟ್ಟೆಯಲ್ಲಿ ತರಹೇವಾರಿ ಚಾಕೋಲೇಟ್‌ ಲಭ್ಯವಿದೆ.
ಆಭರಣ ಬೆಸ್ಟ್‌:ಹೆಣ್ಣು ಮಕ್ಕಳಿಗೆ ಪ್ರಿಯವಾಗುವ ಗಿಫ್ಟ್‌ ಎಂದರೆ ಆಭರಣ. ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳಿಗೂ ಆಭರಣ ಅಚ್ಚು ಮೆಚ್ಚು. ಹೀಗಾಗಿ ಕ್ಯೂನೆಟ್‌ ಸಂಸ್ಥೆಯು ನಿಮ್ಮ ಆಸೆ ಈರೇಡಿಸಲು ಬಜೆಟ್‌ನಲ್ಲಿ ಆಭರಣಗಳ ಹೊಸ ಕಲೆಕ್ಷನ್‌ ಬಿಡುಗಡೆ ಮಾಡಿದೆ. ಕ್ಯೂನೆಟ್‌ನ ರಾಯಲ್ ಕಿನ್ನರಿ ಜ್ಯುವೆಲ್ಲರಿ ಕಲೆಕ್ಷನ್, ಅದ್ಭುತವಾದ ಕಟ್ ವಜ್ರಗಳು, ಆಕರ್ಷಕ ಬಣ್ಣದ ಸ್ಪರ್ಶ ಗಳೊಂದಿಗೆ 14K ಚಿನ್ನದಲ್ಲಿ ಕರಕುಶಲವಾದ ರೆಗಲ್ ಮತ್ತು ಒನ್-ಆಫ್-ರೀತಿಯಲ್ಲಿ ಆಭರಣವನ್ನು ಸಿದ್ಧ ಮಾಡಲಾಗಿದೆ.
ಅದರಲ್ಲಿ ಕಿನ್ನರಿ ಮಿಹಿಕಾ ಹೆಸರಿನ ಆಭರಣ ನೋಡಿದರೆ ಯಾವ ಹೆಣ್ಣಾದರೂ ಸರಿ ಮನಸೋರೆಗೊಳ್ಳದೆ ಇರುವುದಿಲ್ಲ. ಕಿನ್ನರಿ ಮಿಹಿಕಾ, ವಜ್ರಗಳನ್ನು ಇಬ್ಬನಿಗಳಂತೆ ಹೊಂದಿಸಲಾಗಿದೆ. ಸ್ತ್ರೀಲಿಂಗ ಸೌಂದರ್ಯವನ್ನು ಆವರಿಸುತ್ತದೆ ಮತ್ತು ನಿಮ್ಮ ಸುತ್ತಲಿರುವ ಎಲ್ಲರನ್ನು ಆಕರ್ಷಿಸುತ್ತದೆ, ಕಿನ್ನರಿ ಮಿಹಿಕಾ, ಅದರ ವಿಶ್ವ-ದರ್ಜೆಯ ಪಾಲಿಶ್ ಮಾಡಿದ ವಜ್ರಗಳು ಮತ್ತು 14K ಚಿನ್ನದ ಹೊದಿಕೆಯೊಂದಿಗೆ, ನಿಮ್ಮ ಸೊಬಗನ್ನು ಹೆಚ್ಚಿಸುವುದು ಮತ್ತು ಐಷಾರಾಮಿ ಲುಕ್‌ ಕೊಡುವುದು ಖಚಿತ.
ಕಿನ್ನರಿ ನಿಲಾ ಎನ್ನುವ ಇನ್ನೊಂದು ಆಭರಣವು ತನ್ನದೇ ಆದ ಚಂದ್ರನ ಪ್ರಕಾಶ, ಸೂಕ್ಷ್ಮವಾಗಿ ಅದ್ಭುತವಾದ ರಚನಾತ್ಮಕ ವಿನ್ಯಾಸ ಮತ್ತು ವಜ್ರಗಳ ಬೆರಗುಗೊಳಿಸುವಂತಿದೆ. ನೋಡಲು ಗುಂಡನೇ ಆಕಾರದಲ್ಲಿರುವ ಈ ಆಭರಣದ ತೇಜಸ್ಸನ್ನು ಯಾವ ಆಭರಣವೂ ಮೀರಿಸಲಾಗದು. ಇದು ಸಹ 14K ಚಿನ್ನದ ಹಾಗೂ ಡೈಮಂಡ್ ಸೆಟ್‌ನಿಂದ ಹೊರಹೊಮ್ಮಿದೆ.
ಕಿನ್ನರಿ ಆಭರಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ://../ ಗೆ ಭೇಟಿ ನೀಡಿ.