ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ
ಇಂಡಿ:ಭಾರತೀಯ ಬೌದ್ಧ ಮಹಾಸಭಾ ತಾಲೂಕಾ ಶಾಖೆ ಇಂಡಿ. ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿತ್ತು.
ಭಾರತೀಯ ಬೌದ್ಧ ಮಹಾಸಭಾ ತಾಲೂಕಾ ಅಧ್ಯಕ್ಷರಾಗಿ ಸಿದ್ದಪ್ಪ ಇಮ್ಮನದ್, ಉಪಾಧ್ಯಕ್ಷ ಗೋಪಾಲ ಬನಸೋಡೆ, ಇಂಡಿ ನಗರ ಘಟಕದ ಅಧ್ಯಕ್ಷರಾಗಿ ಆಕಾಶ ಹೊಸಮನಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ನಡಗಡ್ಡಿ ಸದಸ್ಯರಾಗಿ ರವಿ ಆಲಮೇಲ, ಪರಮೇಶ್ವರ ಕನ್ನೋಳ್ಳಿ, ಸತೀಶ ಸಾವಳಸಂಗ, ಪುಲಕೇಶಿ ಹಂಜಗಿ, ಮಹಾಂತೇಶ ಮೇಲಿನಮನಿ, ಶ್ರೀನಾಥ ಸಿಂಧೆ, ರಾಹುಲ್ ಅರಕೇರಿ, ಸಂತೋಷ ಮೇಲಿನಮನಿ, ಚನ್ನಪ್ಪ ಮಸಳಿ ಕೆ, ಮಲ್ಲಪ್ಪ ಹರಿಜನ, ಗುರುಶಾಂತ ನಡುವಿನಮನಿ, ನಿತೀನ ಶಿವಶರಣ ಇವರನ್ನು ಜಿಲ್ಲಾ ಅಧ್ಯಕ್ಷ ಬಸವರಾಜ ಚೆಲವಾದಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಶಹಾಪೂರ ಇವರ ಜಂಟಿ ಸೂಚನೆ ಮೆರೆಗೆ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಬೌಧ್ಧ ಮಹಾಸಭಾ ಪೋಷಕರಾದ ಪ್ರಶಾಂತ ಕಾಳೆ ಪ್ರಕಟಣೆಗೆ ತಿಳಿಸಿದ್ದಾರೆ.