ನ.೨೪ ರಂದು ೨೪*೭ ನೀರು ವ್ಯತ್ಯಯ : ಲಕ್ಷ್ಮೀಶ
ಇಂಡಿ:ಇಂಡಿ ಪಟ್ಟಣ ಸಾರ್ವಜನಿಕರಿಗೆ ಈ ಪ್ರಕಟಣೆಯ ಮೂಲಕ ತಿಳಿಯಪಡಿಸುವುದೆನೆಂದರೆ ಇಂಡಿ ಪಟ್ಟಣದಲ್ಲಿ ನೆ,೨೪ ರಂದು ಬೆಳಿಗ್ಗೆ ೯-೦೦ ಗಂಟೆಯಿAದ ಸಾಯಂಕಾಲ ೮-೦೦ ಗಂಟೆಯವರೆಗೆ ವಿದ್ಯುತ ಸರಬರಾಜಿನಲ್ಲಿ ವ್ಯತ್ಯವಾಗಲಿದ್ದು ಅದರಂತೆ ಸದರಿ ಸಮಯದಲ್ಲಿ ಪಟ್ಟದ ೨೪*೭ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಆದ್ದರಿಂದ ಪಟ್ಟಣದ ಸಾರ್ವಜನಿಕರು ಪುರಸಭೆ ಮತ್ತು ಜಲಮಂಡಳಿಯೊAದಿಗೆ ಸಹಕರಿಸಲು ಪುರಸಭೆ ಮುಖ್ಯಾಧಿಕಾರಿ ಕೆ.ಎಸ್ ಲಕ್ಷ್ಮೀಶ ಪ್ರಕಟಣೆಗೆ ತಿಳಿಸಿದ್ದಾರೆ.