ಇಂಡಿ ಪಟ್ಟಣದಲ್ಲಿ ಎಮ್.ಸಿ ಹೆಚ್. ಇಲ್ಲದಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ?
ಇಂಡಿ:ಮಹಾರಾಷ್ಟ ಗಡಿಭಾಗದಲ್ಲಿರುವ ವಿಜಯಪೂರ ಜಿಲ್ಲೆಯ ಅತ್ಯಂತ ಹಿಂದಳಿದ ಪ್ರದೇಶವಾಗಿರುವ ಇಂಡಿ ಪಟ್ಟಣದಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಎಮ್.ಸಿ ಹೆಚ್. ಇಲ್ಲದಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ?
ಬಂದಿದಲ್ಲಿ ಮಹಿಳೆ ಯರ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಇಂಡಿ ಪಟ್ಟಣದಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ಮಂಜೂರು ಮಾಡಲು ಸರಕಾರ ಆಸಕ್ತಿ ವಹಿಸಿ ದೆಯೇ/ ಸದರಿ ಆಸ್ಪತ್ರೆ ಯಾವ ಕಾಲಮಿತಿಯಲ್ಲಿ ಮಂಜೂರು ಮಾಡಲಾಗುವುದು ಅದಕ್ಕಾಗಿ ಸರರ್ಕಾರ ಕೈಗೊಂಡಿರುವ ಕ್ರರಮಗಳೇನು ಎಂದು ಶಾಸಕ ಯಶವಂತರಾಯ ಗೌಡ ಪಾಟೀಲರ ಪರವಾಗಿ ಜೇವರ್ಗಿ ಶಾಸಕ ಅಜೇಯ ಸಿಂಗ್ ಅವರು ಆರೋಗ್ಯ ಸಚಿವ ಡಾ. ಸುಧಾಕರ್ ಇವರಿಗೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮಾಡಿದರು.
ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ತಾಲೂಕಾ ಆಸ್ಪತ್ರೆ ೧೦೦ ಹಾಸಿಗೆಯುಳ್ಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆಯಲ್ಲಿ ಪ್ರಸ್ತುತ ಗರ್ಭಿಣಿ ಆರೈಕೆ, ಪ್ರಸೂತಿ ಆರೈಕೆ, ನವಜಾತ ಶಿಶಿಉಗಳ ಮಕ್ಕಳ ಆರೈಕೆ ಇತರೆ ವಿಭಾಗಗಳ ಸೇವೆ ಲಭ್ಯವಿದೆ.
ಯಾವುದೇ ತಾಲೂಕು ಆಸ್ಪತ್ರೆಯಲ್ಲಿ ಎಂ.ಸಿ.ಚ್ ಹಾಸಿಗೆಗಳು ಪ್ರತ್ರೆö್ಯÃಕ ಎಂ.ಸಿ.ಎಚ್ ಮಂಜೂರು ಮಾಡಲು ಒಟ್ಟು ಮಾಹೆ ವಾರು ಹೆಇಗೆ ಪ್ರಮಾಣ ಕನಿಷ್ಠ ೨೧೦ -೧೮೪ ರಷ್ಟು ಮತ್ತು ೨೬ರಷ್ಟು ಸಿಜರೀನ್ ಹೆರಿಗೆಗಳು ಸಂಭವಿಸಬೇಕು.
ಇಂಡಿಯಲ್ಲಿ ಕಳೆದ ೩ವರ್ಷಗಳಿಂದ ಮಾಹೆವಾರು ೧೩೧ಇರುತ್ತದೆ. ಸಹಜ ಹೆರಿಗೆ ಸಂಭವಿಸಿವೆ ಸೀಜೀನ ಆಗಿಲ್ಲ. ಕಳೆದ ೩ ವರ್ಷ ಗಳ ಸರಾಸರಿ ಬೆಡ್ ಓಕಂಪನಿರೇಟ್ ೩೭ ರಷ್ಟು ಇರುವದರಿಂದ ಭಾರತ ಸರಕಾರ ಮಾನದಂಡಗಳ ಅನ್ವಯ ಪ್ರತ್ಯೇಕ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ಮಂಜೂರು ಮಾಡಲು ಕನಿಷ್ಠ ೭೦ಕ್ಕಿಂತ ಹೆಚ್ಚಿಗೆ ಇರಬೇಕಾಗಿದ್ದು ನಿಯಮಾನುಸಾರ ಎಂ.ಸಿ.ಎಚ್ ಮಂಜೂರು ಮಾಡಲು ಅವಕಾಶ ಇರುವುದಿಲ್ಲ ಎಂದು ಶಾಸಕರ ಪ್ರಶ್ನೆಗೆ ಆರೋಗ್ಯ ಸಚಿವ ಡಾ. ಸುಧಾಕರ ಉತ್ತರಿಸಿದರು.