ಮೇ.10ರಂದು ಕರ್ನಾಟಕದ ವಿಧಾನಸಭಾ ಚುನಾವಣೆ, 13ರಂದು ಕೌಂಟಿಂಗ್
ಬೆಂಗಳೂರು:ಕರ್ನಾಟಕದ ವಿಧಾನಸಭಾ ಚುನಾವಣೆ ಮೇ 10ರಂದು ಚುನಾವಣೆ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು, ಚುನಾವಣಾ ಹಾಗೂ ಮತಎಣಿಕೆಯ ದಿನಾಂಕವನ್ನು ಘೋಷಿಸಿದೆ.
ಮೇ.10 ರಂದು ಚುನಾವಣೆ ಹಾಗೂ ಮೇ 13ರಂದು ಕೌಂಟಿಂಗ್ ನಡೆಯಲಿದೆ.