ಡೆಮಾಕ್ರಟಿಕ್‌ ಪಕ್ಷದ ನಬೀಲಾ ಸೈಯದ್‌’ಗೆ ಗೆಲುವು
ನ್ಯೂಯಾರ್ಕ್‌:ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಭಾರತದ ಮೂಲ ದ, ನಬೀಲಾ ಸೈಯದ್‌ (23) ಇತಿಹಾಸ ಸೃಷ್ಟಿಸಿದ್ದಾರೆ.
ಡೆಮಾಕ್ರಟಿಕ್‌ ಪಕ್ಷದ ನಬೀಲಾ ಸೈಯದ್‌ ಅವರು ಗೆಲುವು ಸಾಧಿಸಿದ್ದು, ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಅತಿ ಕಿರಿಯ ಸದಸ್ಯೆ ಎನಿಸಿದ್ದಾರೆ.
‘ನಾನು ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ. ನಾನು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನ ಕಿರಿಯ ಸದಸ್ಯೆ ಎನಿಸಲಿದ್ದೇನೆ. ಇಂತಹ ಗೆಲುವಿಗೆ ಕಾರಣವಾದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.