ಚೀನಾದಲ್ಲಿ ತೀವ್ರ ಭೂಕಂಪ: 4.7 ತೀವ್ರತೆ ದಾಖಲು
ಹೋಟಾನ್:ಚೀನಾದ ಹೋಟಾನ್ ಪಟ್ಟಣದಲ್ಲಿ ಬುಧವಾರ ತೀವ್ರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ದಾಖಲಾಗಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಪಶ್ಚಿಮ ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿರುವ ಒಯಾಸಿಸ್ ಪಟ್ಟಣವಾದ ಹೋಟಾನ್ನ ಆಗ್ನೇಯಕ್ಕೆ ಸುಮಾರು 263 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ.