ಇಸ್ಲಾಮಾಬಾದ್‌ ನಲ್ಲಿ ಸಿಬ್ಬಂದಿ ಬಂಧನ;  ಪಾಕಿಸ್ತಾನ  ಉಪ ಹೈಮೀಷನರ್ ಗೆ ಸಮೆನ್ಸ್
ದೆಹಲಿ,
ಅಧಿಕಾರಿಗಳನ್ನು ಭಾರತ ಉಚ್ಚಾಟಿಸಿದ ನಂತರ,    ತೀವ್ರ  ಆಕ್ರೋಶಗೊಂಡ ಪಾಕಿಸ್ತಾನ  ಭಾರತದ ಉಪ  ಹೈಮೀಷನರ್  ಅಧಿಕಾರಿಯನ್ನು   ಕರೆಸಿಕೊಂಡು  ತನ್ನ ತೀವ್ರ ಅಸಮಧಾನ ವ್ಯಕ್ತಪಡಿಸಿತ್ತು.ಇತ್ತೀಚಿಗೆ  ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು   ಐಎಸ್ ಐ  ಸಂಪರ್ಕ ಹೊಂದಿರುವ ಪಾಕಿಸ್ತಾನದ ವ್ಯಕ್ತಿಯೊಬ್ಬ  ಕಿರುಕುಳ ನೀಡಿದ್ದಐ ಎಸ್ ಐ ವ್ಯಕ್ತಿ   ಭಾರತದ ಉಪ ಹೈಕಮೀಷನರ್  ಗೌರವ್ ಅಹ್ಲುವಾಲಿಯಾ ಅವರ ನಿವಾಸ ಹೊರಗೆ  ಕಾದು ಕುಳಿತು, ಅವರು ಹೊರಬಂದ ನಂತರ   ಅವರ ಕಾರನ್ನು ಹಿಂಬಾಲಿಸಿ, ಬೆದರಿಕೆಯೊಡ್ಡಲು ಪ್ರಯತ್ನಿಸಿದ್ದ .