ಅಮೆರಿಕದ ಲೂಯಿಸ್ ಗುಲ್ಕ್ ಗೆ ಸಾಹಿತ್ಯದ ನೋಬೆಲ್
ವಾಷಿಂಗ್ಟನ್:2020 ನೇ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿಯನ್ನು ಸ್ವೀಡಿಷ್ ಅಕಾಡೆಮಿ ಘೋಷಣೆ ಮಾಡಿದೆ‌. ಅಮೆರಿಕದ ಕವಯಿತ್ರಿ ಲೂಯಿಸ್ ಗುಲ್ಕ್ ಅವರಿಗೆ ಪ್ರಶಸ್ತಿ ಸಂದಿದೆ. ಸ್ವೀಡಿಷ್ ಅಕಾಡೆಮಿ ಟ್ವಿಟರ್ ನಲ್ಲಿ ಈ ಮಾಹಿತಿ ಪ್ರಕಟಿಸಿದೆ.
“            .” ಕೃತಿಗೆ ನೋಬೆಲ್ ಪ್ರಶಸ್ತಿ ಸಂದಿದೆ. 1943 ರಲ್ಲಿ ಜನಿಸಿದ ಲೂಯಿಸ್ ಗುಲ್ಕ್ ಅವರು ಅಮೆರಿಕದ ಖ್ಯಾತ ಕವಯಿತ್ರಿ ಹಾಗೂ ಪ್ರಬಂಧಕಾರ್ತಿ ಯಾಗಿದ್ದಾರೆ.