   :  ಎಂದರೆ ಕೃತಕ ಬುದ್ಧಿಮತ್ತೆ ಮಾತ್ರವಲ್ಲ..ಅಮೆರಿಕನ್‌ ಇಂಡಿಯನ್‌ ಎಂದೂ ಅರ್ಥ; ಪ್ರಧಾನಿ ಮೋದಿ
ವಾಷಿಂಗ್ಟನ್‌: ಜಗತ್ತಿಗೆ,  ಎಂದರೆ ಕೃತಕ ಬುದ್ಧಿಮತ್ತೆ. ಆದರೆ  ಎಂದರೆ ಅಮೇರಿಕನ್-ಭಾರತೀಯ( ) ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ(   ) ಹೇಳಿದ್ದಾರೆ. ಪ್ರಧಾನಿ ಮೋದಿ ಭಾನುವಾರ ಯೂನಿಯನ್‌ಡೇಲ್‌ನಲ್ಲಿ ತುಂಬಿದ ನಸ್ಸೌ ಕೊಲಿಜಿಯಂ ಅನ್ನು ಉದ್ದೇಶಿಸಿ ಮಾತನಾಡಿದರು, ಅಲ್ಲಿ ಅವರನ್ನು ಯುಎಸ್‌ಗೆ ಸ್ವಾಗತಿಸಲು ಸಾವಿರಾರು ಭಾರತೀಯ ವಲಸಿಗರು ಸೇರಿದ್ದರು.
ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, “ನಿಮ್ಮ ಪ್ರೀತಿ ನನ್ನ ಅದೃಷ್ಟ. ನಿಮ್ಮ ಪ್ರತಿಭೆಗೆ ಸಾಟಿಯಿಲ್ಲ. ನೀವು ನಮ್ಮ ರಾಷ್ಟ್ರದ ಶ್ರೇಷ್ಠ, ಬಲಿಷ್ಠ ರಾಯಭಾರಿಗಳು” ಭಾರತೀಯ-ಅಮೆರಿಕನ್ನರು ಅಮೆರಿಕನ್ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿ ಹೇಳಿದರು. ಕಾರ್ಯಕ್ರಮವು ಕಲಾವಿದರ ತಂಡಗಳ ಸಾಂಪ್ರದಾಯಿಕ ನೃತ್ಯಗಳೊಂದಿಗೆ ಪ್ರಾರಂಭವಾಯಿತು ಮತ್ತು ಮೋದಿಯವರ ಭಾಷಣದ ಮೊದಲು ಗಾಯಕರಾದ ಹನುಮಂತ, ಆದಿತ್ಯ ಗಾಧ್ವಿ ಮತ್ತು ದೇವಿ ಶ್ರೀಪ್ರಸಾದ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮೋದಿ ಭಾಷಣದ ಪ್ರಮುಖಾಂಶಗಳು:
ಈ ಸುದ್ದಿಯನ್ನೂ ಓದಿ:   : ಭಾರತವನ್ನು ಇನ್ನು ಯಾರಿಗೂ  ನಿಯಂತ್ರಿಸಲಾಗದು; ಅಮೆರಿಕದಲ್ಲಿ ಮೋದಿ ಉದ್ಘೋಷ