  2024: ಹಬ್ಬದ ಟ್ರೆಡಿಷನಲ್‌ ಗೌರಿ ಲುಕ್‌‌‌ಗೆ ಇಲ್ಲಿವೆ 5 ಸ್ಟೈಲಿಂಗ್‌ ಐಡಿಯಾ!
–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬಕ್ಕೆ ಟ್ರೆಡಿಷನಲ್‌ ಲುಕ್‌ ನಿಮ್ಮದಾಗಿಸಿಕೊಳ್ಳಿ. ಹಾಗೆನ್ನುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು, ಫೆಸ್ಟೀವ್‌ ಸೀಸನ್‌ನಲ್ಲಿ ವೆಸ್ಟರ್ನ್‌ ಲುಕ್‌ ಸೈಡಿಗೆ ಸರಿಯುತ್ತದೆ. ಆಯಾ ಹಬ್ಬಕ್ಕೆ ಪೂರಕವಾಗುವಂತೆ, ಎಥ್ನಿಕ್‌ ಲುಕ್‌ ನೀಡುವಂತಹ ಸ್ಟೈಲಿಂಗ್‌ ಕಾನ್ಸೆಪ್ಟ್ ಟ್ರೆಂಡಿಯಾಗುತ್ತದೆ ಎನ್ನುತ್ತಾರೆ. ಇನ್ನು, ಪ್ರತಿ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾಗಿ ಆಚರಿಸುವ ಈ ಹಬ್ಬದಂದು ಟ್ರೆಡಿಷನಲ್‌ ಆಗಿ ಕಾಣಿಸಿಕೊಳ್ಳಬೇಕು. ಅದರಲ್ಲೂ ಗೌರಿಯಂತೆ ಸಿಂಗರಿಸಿಕೊಳ್ಳಬೇಕು ಎನ್ನುವ ಮಾಡೆಲ್‌/ನಟಿ ಚಂದನಾ, ಈ ಕುರಿತಂತೆ 5 ಸ್ಟೈಲಿಂಗ್‌ ಐಡಿಯಾಗಳನ್ನು ನೀಡಿದ್ದಾರೆ (  2024).
( ಲೇಖಕಿ ಫ್ಯಾಷನ್‌ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ:  2024: ಫೆಸ್ಟಿವ್‌ ಸೀಸನ್‌‌ನಲ್ಲಿ ಡಿಸೈನರ್‌ವೇರ್‌‌‌ಗಳ ಮೇಲೆ ಮೂಡಿದ ಗಣೇಶನ ಚಿತ್ತಾರ!