‘100’ ಸಿನಿಮಾ ಪ್ರಚಾರಕ್ಕೆ ನಟ ರಮೇಶ್ ಥಿಯೇಟರ್ ಭೇಟಿ
ಸೈಬರ್ ಕ್ರೈಂ ಆಧಾರಿತ ಕತೆಯಿರುವ 100 ಸಿನಿಮಾ ನ.19 ರಿಂದ ಪ್ರದರ್ಶನಗೊಳ್ಳಲಿದ್ದು, ಬೆಂಗಳೂರಿನ ಪ್ರತೀ ಥಿಯೇಟರ್ ಗಳಿಗೂ ಚಿತ್ರತಂಡದೊಂದಿಗೆ ಭೇಟಿ ಕೊಟ್ಟು ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸುವುದಾಗಿ ಹೇಳಿದ್ದಾರೆ.