ಫೆಬ್ರವರಿ 17 ರಂದು ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ಬಿಡುಗಡೆ
ಹಾಗೆಯೇ 3D ನಲ್ಲಿ ಬಿಡುಗಡೆಯಾಗಲಿದೆ’ ಎಂದು ಅವರು ಬರೆದಿದ್ದಾರೆ.
ಸಚಿನ್ ಖೇಡೇಕರ್, ಕಬೀರ್ ಬೇಡಿ, ಡಾ. ಎಂ ಮೋಹನ್ ಬಾಬು, ಪ್ರಕಾಶ್ ರಾಜ್, ಮಧುಬಾಲಾ, ಗೌತಮಿ, ಅದಿತಿ ಬಾಲನ್, ಅನನ್ಯ ನಾಗಲ್ಲ ಮತ್ತು ಜಿಶು ಸೇನ್ಗುಪ್ತ ಸೇರಿದಂತೆ ಇತರರು ನಟಿಸಿದ್ದಾರೆ. ‘ಶಾಕುಂತಲಂ’ ಸಿನಿಮಾ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಲಿದೆ. - 