 2024: 76ನೇ ಎಮ್ಮಿ ಅವಾರ್ಡ್ಸ್‌ ಘೋಷಣೆ; ಇಲ್ಲಿದೆ ವಿಜೇತರ ಪಟ್ಟಿ
ವಾಷಿಂಗ್ಟನ್‌:ಪ್ರತಿಷ್ಠಿತ 76ನೇ ಎಮ್ಮಿ ( 2024) ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ ಭಾನುವಾರ ನಡೆಯಿತು. ʼಶೋಗನ್‌ʼ ಮತ್ತು ʼಬೇಬಿ ರೈಂಡೀರ್‌ʼ ಸೀರಿಸ್‌ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಸಿನಿಮಾಗಳಿಗೆ ಆಸ್ಕರ್ () ಇರುವಂತೆ, ಕಿರುತೆರೆಯ ಅತ್ಯುತ್ತಮ ಸೀರಿಸ್‌, ಡಾಕ್ಯುಮೆಂಟರಿ, ನಟನಟಿಯರ ಪ್ರತಿಭೆ ಗುರುತಿಸಿ ಎಮ್ಮಿ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿದೆ ಈ ಬಾರಿಯ ವಿಜೇತರ ಸಂಪೂರ್ಣ ವಿವರ.
    #! 👏#Emmys2024#76thEmmys#../WH75D1Mx8E
ಪ್ರಶಸ್ತಿ ವಿಜೇತರ ಪಟ್ಟಿ
ಅತ್ಯುತ್ತಮ ಡ್ರಾಮಾ ಸೀರಿಸ್‌: ಶೋಗನ್‌ ()ಅತ್ಯುತ್ತಮ ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌: ಬೇಬಿ ರೈಂಡೀರ್‌ ( )ಅತ್ಯುತ್ತಮ ಕಾಮಿಡಿ ಸಿರೀಸ್‌: ಹ್ಯಾಕ್ಸ್‌ ()ಕಾಮಿಡಿ ಸಿರೀಸ್‌ನ ಅತ್ಯುತ್ತಮ ನಟ: ಜೆರೆಮಿ ಅಲೆನ್ ವೈಟ್(  ) (ದಿ ಬೇರ್)ಡ್ರಾಮಾ ಸಿರೀಸ್‌ನ ಅತ್ಯುತ್ತಮ ಪ್ರಮುಖ ನಟ: ಹಿರೋಯುಕಿ ಸನದಾ ( ) (ಶೋಗನ್)ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪ್ರಮುಖ ನಟ: ರಿಚರ್ಡ್ ಗಾಡ್ ( ) (ಬೇಬಿ ರೈಂಡೀರ್‌)ಡ್ರಾಮಾ ಸಿರೀಸ್‌ನ ಅತ್ಯುತ್ತಮ ಪ್ರಮುಖ ನಟಿ: ಅನ್ನಾ ಸವಾಯಿ ( ) (ಶೋಗನ್)ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪ್ರಮುಖ ನಟಿ: ಜೋಡಿ ಫೋಸ್ಟರ್ ( ) (ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ)ಕಾಮಿಡಿ ಸಿರೀಸ್‌ನ ಅತ್ಯುತ್ತಮ ಪೋಷಕ ನಟ: ಎಬೊನ್ ಮಾಸ್-ಬಚ್ರಾಚ್ ( -) (ದಿ ಬೇರ್)ಡ್ರಾಮಾ ಸಿರೀಸ್‌ನ ಅತ್ಯುತ್ತಮ ಪೋಷಕ ನಟ: ಬಿಲ್ಲಿ ಕ್ರುಡಪ್ ( ) (ದಿ ಮಾರ್ನಿಂಗ್ ಶೋ)ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪೋಷಕ ನಟ: ಲಾಮೊರ್ನೆ ಮೋರಿಸ್ ( ) (ಫಾರ್ಗೋ)ಕಾಮಿಡಿ ಸೀರಿಸ್‌ನ ಪೋಷಕ ನಟಿ: ಲಿಜಾ ಕೊಲೊನ್-ಝಯಾಸ್ ( Colón-) (ದಿ ಬೇರ್)ಡ್ರಾಮಾ ಸೀರಿಸ್‌ನ ಅತ್ಯುತ್ತಮ ಪೋಷಕ ನಟಿ: ಎಲಿಜಬೆತ್ ಡೆಬಿಕಿ (ದಿ ಕ್ರೌನ್)ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ಪೋಷಕ ನಟಿ – ಜೆಸ್ಸಿಕಾ ಗುನ್ನಿಂಗ್ ( ) (ಬೇಬಿ ರೈಂಡೀರ್‌)ಕಾಮಿಡಿ ಸಿರೀಸ್‌ನ ಅತ್ಯುತ್ತಮ ನಿರ್ದೇಶನ: ದಿ ಬೇರ್ ( )ಡ್ರಾಮಾ ಸಿರೀಸ್‌ನ ಅತ್ಯುತ್ತಮನಿರ್ದೇಶನ: ಶೋಗನ್ ()ಲಿಮಿಟೆಡ್‌ ಅಥವಾ ಆಂಥಾಲಜಿ ಸೀರಿಸ್‌ನ ಅತ್ಯುತ್ತಮ ನಿರ್ದೇಶನ: ರಿಪ್ಲೆ()ಫಿಲ್ಮ್‌ ರೈಟ್ಸ್‌ ಫಾರ್‌ ನೆಟ್‌ಫ್ಲಿಕ್ಸ್‌: ಸ್ಟೀವನ್ ಜೈಲಿಯನ್ ( )ರಿಯಾಲಿಟಿ ಕಾಂಪಿಟಿಷನ್ ಪ್ರೋಗ್ರಾಂ: ಡಿ ಟ್ರೈಟರ್‌ ( )ಟಾಕ್ ಸಿರೀಸ್: ದಿ ಡೈಲಿ ಶೋ (  )
ಕಳೆದ ವರ್ಷ ಪ್ರಶಸ್ತಿ ಗೆದ್ದಿದ್ದ ಭಾರತೀಯರು
ಕಳೆದ ವರ್ಷ ಇಬ್ಬರು ಭಾರತೀಯರು ಎಮ್ಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಕಮಿಡಿಯನ್ ವೀರ್​ ದಾಸ್​ಗೆ ವಿಶಿಷ್ಟ ಕಾಮಿಡಿ ವಿಭಾಗದಲ್ಲಿ ಮತ್ತು ಶ್ರೇಷ್ಠ ಕೊಡುಗೆಗಾಗಿ ಏಕ್ತಾ ಕಪೂರ್​ ಅವರಿಗೆ ಪ್ರಶಸ್ತಿ ಬಂದಿತ್ತು. ಏಕ್ತಾ ಕಪೂರ್​ ಕಿರುತೆರೆಗೆ ನೀಡಿರುವ ವಿಶೇಷ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿತ್ತು.
ಈ ಸುದ್ದಿಯನ್ನೂ ಓದಿ:  2024 : ಕಾಟೇರ, ಸಪ್ತಸಾಗರದಾಚೆ ಎಲ್ಲೊ ಸಿನಿಮಾಗೆ ಹಲವು ಪ್ರಶಸ್ತಿಗಳು