ಸೌಂದರ್ಯ ರಾಶಿಯ ರಾಶಿ ಖನ್ನಾಗೆ ಹುಟ್ಟುಹಬ್ಬದ ಸಂಭ್ರಮ
ಹೈದರಾಬಾದ್:ಸೌಂದರ್ಯ ರಾಶಿಯ ರಾಶಿ ಖನ್ನಾ ಅವರಿಗೆ ಸೋಮವಾರ ಹುಟ್ಟುಹಬ್ಬದ ಸಂಭ್ರಮ. ತೆಲುಗು ಚಿತ್ರರಂಗದಲ್ಲಿ ವಿಶಿಷ್ಠ ನಟನೆ ಮೂಲಕ ಮನೆಮಾತಾಗಿರುವ ರಾಶಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
