ಐಸಿಸಿ ವಿಶ್ವಕಪ್ 2023ರ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ನೇಮಕ
ಮುಂಬೈ:ಬಾಲಿವುಡ್‌ ನಟ ಶಾರುಖ್ ಖಾನ್ ಅವರನ್ನು ಐಸಿಸಿ ವಿಶ್ವಕಪ್ 2023 ರ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸ ಲಾಗಿದೆ.
ಶಾರುಖ್ ಖಾನ್ ಈಗಾಗಲೇ ಟ್ರೋಫಿಯೊಂದಿಗೆ ಪೋಸ್ ನೀಡಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ತಾರೆಯ ಚಿತ್ರವನ್ನು ಹಂಚಿ ಕೊಂಡಿದೆ.
ಈ ಫೋಟೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, 30 ನಿಮಿಷಗಳಲ್ಲಿ 10,000 ಲೈಕ್‌ಗಳನ್ನು ಗಳಿಸಿದೆ.  ನಲ್ಲಿ ಅದೇ ಪೋಸ್ಟ್ ಅದೇ ಸಮಯದಲ್ಲಿ 1,50,000 ಲೈಕ್‌ಗಳನ್ನು ಗಳಿಸಿದೆ.