ಪಂಜಾಬ್‌ ಕಿಂಗ್ಸ್‌ ಗೆಲ್ಲಲು 168 ರನ್‌ ಗುರಿ
ಧರ್ಮಶಾಲಾ:ಪಂಜಾಬ್ ಕಿಂಗ್ಸ್ ತಂಡದ ಅಸಾಧಾರಣ ಬೌಲಿಂಗ್ ನಿಂದಾಗಿ, ಚೆನ್ನೈ ಸೂಪರ್‌ ಕಿಂಗ್ಸ್ ಒಂಭತ್ತು ವಿಕೆಟ್ ನಷ್ಟಕ್ಕೆ 167 ಗಳಿಸಿದೆ. ಹಾಗೂ ಪಂಜಾಬ್ ತಂಡಕ್ಕೆ 168 ರನ್‌ ಗುರಿ ನಿಗದಿ ಮಾಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 12 ಆಗುವಷ್ಟರಲ್ಲಿ ಆರಂಭಿಕ ಅಜಿಂಕ್ಯ ರಹಾನೆ
ಹಾಲಿ ಚಾಂಪಿಯನ್ ತಂಡ ಚೆನ್ನೈ ಪಾಯಿಂಟ್‌ ಪಟ್ಟಿಯಲ್ಲಿ ಅದು 10 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ಅವಕಾಶ ಜೀವಂತ ವಾಗಿರಿಸಲು ಗೆಲುವು ಅನಿವಾರ್ಯ. ಏಳನೇ ಸ್ಥಾನದಲ್ಲಿರುವ ಪಂಜಾಬ್‌ ಗೆದ್ದರೆ ಅದೂ ಕ್ಷೀಣ ಅವಕಾಶ ಉಳಿಸಿಕೊಳ್ಳಲಿದೆ.