ಐಸಿಸಿ ಅಂಡರ್-19 ವಿಶ್ವಕಪ್: ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಇಂದು
ಭಾರತ ತಂಡವು ನಾಲ್ಕು ಬಾರಿ ಚಾಂಪಿಯನ್ ಆಗಿದ್ದು, ಮತ್ತೊಮ್ಮೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಪ್ರಮುಖರ ಅನುಪಸ್ಥಿತಿಯಲ್ಲೂ ಐರ್ಲೆಂಡ್​ ವಿರುದ್ಧ ಭಾರತಕ್ಕೆ 174 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು.
ತಂಡಗಳು ಇಂತಿವೆ:
ಭಾರತ:ಯಶ್ ಧುಲ್​​ (ನಾಯಕ), ಹರ್ನೂರ್ ಸಿಂಗ್, ಅಂಗಕ್ರಿಷ್ ರಘುವಂಶಿ, ಶೇಖ್ ರಶೀದ್, ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ಮಾನವ ಪರಕ್, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೆಕರ್, ವಿಕ್ಕಿ ಓಸ್ವಾಲ್, ಗರ್ವ್ ಸಂಗ್ವಾನ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಬಾವಾ, ವಾಸು ವತ್ಸ್, ರವಿ ಕುಮಾರ್
ಬಾಂಗ್ಲಾದೇಶ:ರಕಿಬುಲ್ ಹಸನ್ (ನಾಯಕ), ಅಬ್ದುಲ್ಲಾ ಅಲ್ ಮಮೂನ್, ಅರಿಫೂಲ್ ಇಸ್ಲಾಂ, ಮೊಹಮ್ಮದ್ ಫಾಹಿಮ್, ಮಹಫಿಜುಲ್ ಇಸ್ಲಾಂ, ರಿಪೊನ್ ಮಂಡಲ್, ನೈಮುರ್ ರೋಹ್ಮನ್, ತಂಜೀಮ್ ಸಹನ್ ಸಕೀಬ್, ಪಾಂತಿಕ್ ನವ್ರೋಸ್ ನಬೀಲ್, ಐಷ್ ಮೊಲ್ಹಾ, ಅಶಿಕುರು ಜಮಾನ್, ಇಫ್ತಿಕಾರ್ ಹುಸೇನ್ ಇಫ್ತಿ, ಎಸ್‌.ಎಂ. ಮೆಹ್ರೂಬ್, ಮುಷ್ಫಿಕ್ ಹಸನ್, ತಹಜೀಬುಲ್ ಇಸ್ಲಾಂ.