ಮಾ.26 ರಿಂದ  2022 ಆರಂಭ: ಡಬಲ್-ಹೆಡರ್ ಪಂದ್ಯಾವಳಿ ಪಟ್ಟಿ ಇಂತಿದೆ…
ಮುಂಬೈ:ಪ್ರತಿಷ್ಠಿತ ಕ್ರಿಕೆಟ್ ಲೀಗ್  2022 ಮಾ.26 ರಿಂದ ಪ್ರಾರಂಭವಾಗಲಿದೆ.
29 ರಂದು ಆಡಲಾಗುವ ಅಂತಿಮ ಸೆಟ್‌ ನೊಂದಿಗೆ ಎರಡು ತಿಂಗಳ ಅವಧಿಯಲ್ಲಿ 10 ತಂಡಗಳು ಹೋರಾಡಲಿವೆ. ಬಿಸಿಸಿಐ ಬಹುನಿರೀಕ್ಷಿತ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟಿಸಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿಸಲಿದೆ.
ಗೆದ್ದ ಪ್ರಶಸ್ತಿಗಳ ಸಂಖ್ಯೆ ಮತ್ತು ಆಡಿದ ಫೈನಲ್‌ ಗಳ ಆಧಾರದ ಮೇಲೆ 10 ತಂಡಗಳನ್ನು ಎ ಮತ್ತು ಬಿ ಎಂದು ಎರಡು ಗುಂಪು ಗಳಾಗಿ ವಿಂಗಡಿಸಲಾಗಿದೆ.
ಗ್ರೂಪ್ ಎಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೊಸದಾಗಿ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಒಳಗೊಂಡಿದೆ. ಇತರ ಐದು ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಹೊಸದಾಗಿ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ಬಿ ಗುಂಪಿನ ಭಾಗವಾಗಿದೆ. ಲೀಗ್ ಪಂದ್ಯ ಗಳು ಮಹಾರಾಷ್ಟ್ರದಲ್ಲಿ ನಡೆಯಲಿವೆ.
 2022 ರ ಎಲ್ಲಾ ಲೀಗ್ ಪಂದ್ಯಗಳನ್ನು ನಾಲ್ಕು ಸ್ಥಳಗಳಲ್ಲಿ ಆಡಲಾಗುತ್ತದೆ. – ಮೂರು ಮುಂಬೈನಲ್ಲಿ ಮತ್ತು ಒಂದು ಪುಣೆ ಯಲ್ಲಿ. ವಾಂಖೆಡೆ ಮತ್ತು ಡಿವೈ ಪಾಟೀಲ್ ಸ್ಟೇಡಿಯಂ ತಲಾ 20 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಸ್ಟೇಡಿಯಂ ತಲಾ 15 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಮೊದಲ ಡಬಲ್-ಹೆಡರ್ ಮಾ.27 ರಂದು ನಡೆಯಲಿದೆ. ಐಪಿಎಲ್‌ನ ಎಲ್ಲಾ ಲೀಗ್ ಪಂದ್ಯಗಳಿಗೆ 25% ಪ್ರೇಕ್ಷಕರಿಗೆ ಅವಕಾಶ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಪ್ಲೇ ಆಫ್‌ನ ಸ್ಥಳದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಪ್ಲೇ ಆಫ್‌ಗಳ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
ಮಾ.26, 2022    7:30  ವಾಂಖೆಡೆ ಸ್ಟೇಡಿಯಂ
ಮಾ.27, 2022    3:30  ಬ್ರಬೋರ್ನ್ – 
ಮಾ.27, 2022    7:30   ಪಾಟೀಲ್ ಸ್ಟೇಡಿಯಂ
ಮಾ.28, 2022    7:30  ವಾಂಖೆಡೆ ಸ್ಟೇಡಿಯಂ
ಮಾ.29, 2022    7:30   ಸ್ಟೇಡಿಯಂ, ಪುಣೆ
ಮಾ.30, 2022    7:30   ಪಾಟೀಲ್ ಸ್ಟೇಡಿಯಂ
ಮಾ.31, 2022    7:30  ಬ್ರಬೋರ್ನ್ – 
ಏಪ್ರಿಲ್ 1, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 2, 2022    3:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 2, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 3, 2022    7:30  ಬ್ರಬೋರ್ನ್ – 
ಏಪ್ರಿಲ್ 4, 2022    7:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 5, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 6, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 7, 2022    7:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 8, 2022  ವಿರುದ್ಧ  7:30  ಬ್ರಬೋರ್ನ್ – 
ಏಪ್ರಿಲ್ 9, 2022    3:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 9, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 10, 2022    3:30  ಬ್ರಬೋರ್ನ್ – 
ಏಪ್ರಿಲ್ 10, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 11, 2022    7:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 12, 2022    7:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 13, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 14, 2022    7:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 15, 2022    7:30  ಬ್ರಬೋರ್ನ್ – 
ಏಪ್ರಿಲ್ 16, 2022    3:30  ಬ್ರಬೋರ್ನ್ – 
ಏಪ್ರಿಲ್ 16, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 17, 2022    3:30  ಬ್ರಬೋರ್ನ್ – 
ಏಪ್ರಿಲ್ 17, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 18, 2022    7:30  ಬ್ರಬೋರ್ನ್ – 
ಏಪ್ರಿಲ್ 19, 2022    7:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 20, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 21, 2022    7:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 22, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 23, 2022    3:30   ಪಾಟೀಲ್ ಸ್ಟೇಡಿಯಂ
ಏಪ್ರಿಲ್ 23, 2022    7:30  ಬ್ರಬೋರ್ನ್ – 
ಏಪ್ರಿಲ್ 24, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 25, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 26, 2022  ವಿರುದ್ಧ  7:30   ಸ್ಟೇಡಿಯಂ, ಪುಣೆ
ಏಪ್ರಿಲ್ 27, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 28, 2022    7:30  ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 29, 2022    7:30   ಸ್ಟೇಡಿಯಂ, ಪುಣೆ
ಏಪ್ರಿಲ್ 30, 2022    3:30  ಬ್ರಬೋರ್ನ್ – 
ಏಪ್ರಿಲ್ 30, 2022    7:30   ಪಾಟೀಲ್ ಸ್ಟೇಡಿಯಂ
ಮೇ 1, 2022    3:30  ವಾಂಖೆಡೆ ಸ್ಟೇಡಿಯಂ
ಮೇ 1, 2022    7:30   ಸ್ಟೇಡಿಯಂ, ಪುಣೆ
ಮೇ 2, 2022    7:30  ವಾಂಖೆಡೆ ಸ್ಟೇಡಿಯಂ
ಮೇ 3, 2022    7:30   ಪಾಟೀಲ್ ಸ್ಟೇಡಿಯಂ
ಮೇ 4, 2022    7:30   ಸ್ಟೇಡಿಯಂ, ಪುಣೆ
ಮೇ 5, 2022    7:30  ಬ್ರಬೋರ್ನ್ – 
ಮೇ 6, 2022    7:30  ಬ್ರಬೋರ್ನ್ – 
ಮೇ 7, 2022    3:30  ವಾಂಖೆಡೆ ಸ್ಟೇಡಿಯಂ
ಮೇ 7, 2022    3:30   ಸ್ಟೇಡಿಯಂ, ಪುಣೆ
ಮೇ 8, 2022    3:30  ವಾಂಖೆಡೆ ಸ್ಟೇಡಿಯಂ
ಮೇ 8, 2022    3:30   ಪಾಟೀಲ್ ಸ್ಟೇಡಿಯಂ
ಮೇ 9, 2022  ವಿರುದ್ಧ  7:30   ಪಾಟೀಲ್ ಸ್ಟೇಡಿಯಂ
ಮೇ 10, 2022    7:30   ಸ್ಟೇಡಿಯಂ, ಪುಣೆ
ಮೇ 11, 2022  ವಿರುದ್ಧ  7:30   ಪಾಟೀಲ್ ಸ್ಟೇಡಿಯಂ
ಮೇ 12, 2022    7:30  ವಾಂಖೆಡೆ ಸ್ಟೇಡಿಯಂ
ಮೇ 13, 2022    7:30  ಬ್ರಬೋರ್ನ್ – 
ಮೇ 14, 2022    7:30   ಸ್ಟೇಡಿಯಂ, ಪುಣೆ
ಮೇ 15, 2022    3:30  ವಾಂಖೆಡೆ ಸ್ಟೇಡಿಯಂ
ಮೇ 15, 2022    7:30  ಬ್ರಬೋರ್ನ್ – 
ಮೇ 16, 2022  ವಿರುದ್ಧ  7:30   ಪಾಟೀಲ್ ಸ್ಟೇಡಿಯಂ
ಮೇ 17, 2022    7:30  ವಾಂಖೆಡೆ ಸ್ಟೇಡಿಯಂ
ಮೇ 18, 2022    7:30   ಪಾಟೀಲ್ ಸ್ಟೇಡಿಯಂ
ಮೇ 19, 2022  ವಿರುದ್ಧ  7:30  ವಾಂಖೆಡೆ ಸ್ಟೇಡಿಯಂ
ಮೇ 20, 2022    7:30  ಬ್ರಬೋರ್ನ್ – 
ಮೇ 21, 2022  ವಿರುದ್ಧ  7:30  ವಾಂಖೆಡೆ ಸ್ಟೇಡಿಯಂ
ಮೇ 22, 2022    7:30  ವಾಂಖೆಡೆ ಸ್ಟೇಡಿಯಂ