ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ನಿವೃತ್ತಿ
ಟ್ರಿನಿಡಾಡ್‌:ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಬುಧವಾರ ಘೋಷಿಸಿದ್ದಾರೆ.
ಈ ಕುರಿತು 34 ವರ್ಷದ ಟ್ರಿನಿಡಾಡಿಯನ್ ಕ್ರಿಕೆಟಿಗ ಘೋಷಣೆ ಮಾಡಿದ್ದಾರೆ.
ಟ್ರಿನಿಡಾಡಿಯನ್ ಆಗಿರುವ ಪೊಲಾರ್ಡ್ ಕ್ರಿಕೆಟ್ ಉತ್ತಮ ಅಲ್‌ರೌಂಡರ್‌ಗಳಲ್ಲಿ ಒಬ್ಬರು. ಉಪಯುಕ್ತ ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದಾರೆ. 2009ರ ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಅವರ ಗಮನಾರ್ಹ ಪ್ರದರ್ಶನ ಅವರನ್ನ ರಾಷ್ಟ್ರವ್ಯಾಪಿ ಮನೆಮಾತಾಗಿಸಿತು.