ಭರವಸೆಯ ಆಟಗಾರರನ್ನು ಉಳಿಸಿಕೊಂಡ ಆರ್‌ಸಿಬಿ
ಬೆಂಗಳೂರು :ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್ ೧೬ ನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ ೨೩ರಂದು ಜರುಗ ಲಿದ್ದೂ, ತಂಡಗಳಿಗೆ ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಮಂಗಳವಾರದೊಳಗೆ ನೀಡುವಂತೆ ಬಿಸಿಸಿಐ ಸೂಚಿಸಿತ್ತು.
ಇದರ ಹಿನ್ನಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳು ಬಿಡುಗಡೆ ಮಾಡಿದ್ದು, ಆರ್‌ಸಿಬಿ ತಂಡ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ.
ರಿಟೇನ್ ಮಾಡಿಕೊಂಡಿರುವ ಆಟಗಾರರ ಪಟ್ಟಿವಿರಾಟ್ ಕೊಹ್ಲಿಸಿರಾಜ್ಹರ್ಷಲ್ ಪಟೇಲ್ದಿನೇಶ್ ಕಾರ್ತಿಕ್ಡು ಪ್ಲೆಸ್ಸಿಸ್ಆಕಾಶ್ ದಿಪ್ಫಿನ್ ಅಲೇನ್ಮ್ಯಾಕ್ಸವೆಲ್ಹ್ಯಾಜಲ್‌ ವುಡ್‌ಕರಣ್ ಶರ್ಮಾಲೊಮರೋರ್ರಜತಶಾಬಾಜ್ ಅಹ್ಮದ್ಸಿದ್ದಾರ್ಥ ಕೌಲ್ಪ್ರಭುದೇಸಾಯಿವನಿಂದು ಹಸರಂಗ
ಕೈ ಬಿಟ್ಟಿರುವ ಆಟಗಾರರುಅನೀಶ್ವರ್ ಗೌತಮ್ಮಿಲಿಂದ್ಸಿಸೊಡಿಯಾರುದರ್ ಫೋರ್ಡ್ಜೇಸನ್‌