ಸುಧಾರಣೆ ಎಂಬುದು ಕನಸಿನ ಮಾತೇ ?
ಅಭಿವ್ಯಕ್ತಿ
ರಮೇಶ್‌ ಎಂ.ಕೊಣ್ಣೂರ್‌
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಸಾವಿರಾರು ವರ್ಷಗಳಿಂದ ಬೆಳೆದುಬಂದ ಮನಸ್ಥಿತಿ, ರೀತಿ – ರಿವಾಜು, ಮನೋಭಾವನೆ, ರೂಢಿಸಿಕೊಂಡ ಪದ್ಧತಿ ಇಂದು ಬದಲಾಗಲು ಸಾಧ್ಯವೇ? ಇಸ್ಲಾಂನಲ್ಲಿ ಅವರ ಹುಟ್ಟಿನಿಂದ ಬಂದ ಹಿಂಸಾಚಾರ ಮತ್ತು ಅವರ ಇತಿಹಾಸ ತೆಗೆದುಕೊಂಡರೆ ಎಂದೂ ಕಡಿಮೆಯಾಗಿಲ್ಲ.
ಹಾಗೆ ನೋಡಿದರೆ, ಆ ಮತಾಂಧತೆ ಇನ್ನೂ ಜಾಸ್ತಿಯಾಗುತ್ತಲೇ ಇದೆ. ಇದಕ್ಕೆ ಮೂಲ ಕಾರಣ ಕುರಾನ್ ಅನ್ನು ತಪ್ಪಾಗಿ ಅರ್ಥೈಸಿ,ಅದಕ್ಕೆ ಬೇರೆಯೇ ವ್ಯಾಖ್ಯಾನ ಕೊಟ್ಟು ಜಗತ್ತನ್ನು ಇಸ್ಲಾಮೀಕರಣ ಮತ್ತು ಶರಿಯತ್ ಕಾನೂನನ್ನು ಜಗತ್ತೆಲ್ಲಾ ಅನುಸರಿಸುವಂತೆ ಮಾಡಬೇಕು ಎಂಬುದು ಅವರ ಆಸೆ. ಆದರೆ ಇದು ಸಾಧ್ಯವೇ?
ಕಳೆದ ಕೆಲವೇ ದಿನಗಳ ಹಿಂದೆ ತಾನಿಷ್ಕದ ಜಾಹೀರಾತು ನೋಡಿ ಬಹಳ ಜನ ಪ್ರತಿಕ್ರಿಯಿಸಿ, ಆ ಜಾಹೀರಾತನ್ನು ಟಾಟಾ ಕಂಪನಿಯವರು ವಾಪಾಸ್ ತೆಗೆದುಕೊಳ್ಳುವಂತೆ ಮಾಡಿದರು. ಇದರ ಬಗ್ಗೆ ಬಹಳಷ್ಟು ಚರ್ಚೆಯಾಗಿದೆ. ಅಕ್ಟೋಬರ್20ರಂದು ತೌಸೀಫ್ ಎಂಬ ಶ್ರೀಮಂತ ಹುಡುಗ, ಜತೆಗೆ ಪ್ರಭಾವಿತ ಹಿನ್ನೆಲೆಯಿರುವ ಹುಡುಗ, ನಿಖಿತಾ ತೋಮರ್ ಎಂಬ  ಹುಡುಗಿಯನ್ನು ಪ್ರೀತಿಯ ಹೆಸರಿನಲ್ಲಿ ಗುಂಡಿಟ್ಟು ಕೊಂದ. ಅದರ ವಿವರಣೆಗಳು ಪತ್ರಿಕೆಗಳಲ್ಲಿ ಬಂದಿವೆ. ಈ ಘಟನೆ ಲೌವ್ ಜಿಹಾದ್ ಹೆಸರಿನಲ್ಲಿ ಸುದ್ದಿ ಹರಡುತ್ತಿದೆ.
ಇದನ್ನು ಕೇಳಿದಾಗ, ನನಗೆ ಎರಡು ದಶಕದ ಹಿಂದಿನ ಒಂದು ಸತ್ಯ ಘಟನೆ ನೆನಪಾಯಿತು. ಒಂದು ಸಿರಿವಂತ ಕುಟುಂಬದಲ್ಲಿ ಇಬ್ಬರು ಮುದ್ದಾದ ಹೆಣ್ಣುಮಕ್ಕಳು. ಮೊದಲನೆಯ ಮಗಳಿಗೆ ಮದುವೆಯಾಗಿತ್ತು. ಎರಡನೆಯ ಮಗಳು ಕಾಲೇಜ್‌ನಲ್ಲಿ ಓದುತ್ತಿರುವಾಗ ಒಬ್ಬ ಮುಸಲ್ಮಾನ ಹುಡುಗನ ಪರಿಚಯವಾಗಿ, ಅದು ಸ್ನೇಹದ ಹಂತದಿಂದ ಪ್ರೇಮಕ್ಕೆ ತಿರುಗಿತ್ತು. ನನಗೆ ಆ ಮುಸ್ಲಿಂ ಕುಟುಂಬ ಹಾಗೂ ಆ ಹುಡುಗಿಯ ಕುಟುಂಬ ಎರಡೂ ಪರಿಚಯ. ಆ ಮುಸ್ಲಿಂ ಯುವಕ ಯಾವಾಗಲೂ ಹೇಳುತ್ತಿದ್ದ, ಒಬ್ಬ ಹಿಂದೂ ಹುಡುಗಿಯನ್ನು ಪಟಾಯಿಸಬೇಕು ಎಂದು. ಆಗ ಈ ಥರದ ಲವ್ ಜಿಹಾದ್ ಬಗ್ಗೆ ಅಥವಾ ಪ್ರೀತಿಯ ಬಗ್ಗೆ ಯಾವುದೇ ಕೆಟ್ಟ ವಿಚಾರ ಬರುತ್ತಿರಲಿಲ್ಲ.
ಅವನು ಬೈಕಿನಲ್ಲಿ ಅವಳ ಹಿಂದೆ ಮುಂದೆ ಸುಳಿದಾಡಿ, ದಿನಾ ಸಮಯಕ್ಕೆ ಸರಿಯಾಗಿ ಅವಳನ್ನು ಕಾಲೇಜಿಗೆ ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ ಬರುವುದು ಮಾಡುತ್ತಿದ್ದ. ನನ್ನ ಗೆಳೆಯ ಹಳ್ಳಿಯಿಂದ ಬಂದು ಆ ಶ್ರೀಮಂತ ಹುಡುಗಿಯ ಮನೆಯಲ್ಲಿ ಆಶ್ರಯ ಪಡೆದಿದ್ದ. ಕುಟುಂಬದ ಯಜಮಾನ ಒಬ್ಬ ಹಿರಿಯ ವಕೀಲರು. ಅವರ ಹತ್ತಿರ ಕಿರಿಯ ವಕೀಲನಾಗಿ ಅಭ್ಯಾಸ ಮಾಡಲು ಸೇರಿಕೊಂಡಿದ್ದ. ಆ ಹುಡುಗನನ್ನು ಮನೆಯ ಗಂಡುಮಗನಂತೆ ನೋಡಿಕೊಳ್ಳುತ್ತಿದ್ದರು. ಅವನು ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದ.
ಆ ಹುಡುಗಿ ಎಲ್ಲಿಗೆ ಹೋಗಬೇಕೆಂದರೂ ಅವರ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ. ಅಂಗಡಿಗೆ ಏನಾದರೂಕೊಂಡುಕೊಳ್ಳುವುದಕ್ಕೂ ಅವನದೇ ಸಾಥ್. ಬರುಬರುತ್ತಾ ಆ ಹುಡುಗನಿಗೆ ಹಿಂದಿಯ ಆಪ್ ಯೂಹೀ ಅಗರ್ ಹಮ್ ಸೇಮಿಲ್ ತೇ ರಹೇ, ದೇಖಿಯೇ ಏಕ್ ದಿನ್ ಪ್ಯಾರ್ ಹೋ ಜಾಯೆಗಾ… ಹಾಡಿನಲ್ಲಿರುವಂತೆ ನಿಧಾನವಾಗಿ ಅವಳ ಬಗ್ಗೆ ಆಕರ್ಷಿತನಾಗುತ್ತಿದ್ದ. ಅವನೂ ಸಹ ಬ್ರಾಹ್ಮಣ ಹುಡುಗ ಜತೆಗೆ ಒಳ್ಳೆಯ ಸುಸಂಸ್ಕೃತ ಕೃಷಿ ಕುಟುಂಬದಿಂದ ಬಂದವನಾದ್ದರಿಂದ ನಾವೂ ಸಹ ಅವನಿಗೆ, ಅವನ ಆಸೆಗೆ ಪೂರಕವಾಗಿ ಪ್ರೋತ್ಸಾಹಿಸುತ್ತಿದ್ದವು.
ಒಂದು ದಿನ ಇದ್ದಕ್ಕಿದ್ದಂತೆ ಹುಡುಗಿ ಕಣ್ಮರೆಯಾದಳು. ಎಲ್ಲರಿಗೂ ಆತಂಕ. ನಂತರ ಪಕ್ಕದಲ್ಲಿರುವ ಪೊಲೀಸ್ ಠಾಣೆಗೆ ದೂರು ಕೊಟ್ಟರು. ಎರಡು ದಿನ ಮನೆಯವರೆಲ್ಲಾ ದುಃಖದ ಕಡಲಿನಲ್ಲಿ. ಅವರ ತಂದೆಗಂತೂ ಈ ಕಿರಿಮಗಳನ್ನು ಕಂಡರೆ ಬಹಳ ಇಷ್ಟ. ಪಾಪ ತಂದೆ – ತಾಯಿಯ ದುಃಖ ಹೇಳತೀರದು. ಎರಡು ದಿನಗಳ ನಂತರ ಪೊಲೀಸ್ ಸ್ಟೇಷನ್‌ನಿಂದ ಕರೆ ಬಂತು. ಆ ಮುಸ್ಲಿಂ ಹುಡುಗ, ಅವನ ತಂದೆ – ತಾಯಿ ಮತ್ತು ಹುಡುಗಿಯನ್ನು ಸ್ಟೇಷನ್‌ಗೆ ಕರೆತಂದಿದ್ದರು. ಹುಡುಗಿಯ ತಂದೆ – ತಾಯಿ ಮತ್ತು ಆ ಜೂನಿಯರ್ ಲಾಯರ್ ಪೊಲೀಸ್ ಸ್ಟೇಷನ್‌ಗೆ ಹೋದರು. ಅಲ್ಲಿನ ಪೊಲೀಸ್ ಅಧಿಕಾರಿ ಕೂಡಾ ಹುಡುಗಿಯನ್ನು ಪರಿಪರಿಯಾಗಿ ಮನವೊಲಿಸಲು ಪ್ರಯತ್ನ ಪಟ್ಟರು. ಈ ಪ್ರೀತಿ – ಗೀತಿಯೆಲ್ಲಾ ಸರಿಯಿಲ್ಲ. ಅದೂ ಒಬ್ಬ ಮುಸ್ಲಿಂ ಹುಡುಗನೊಂದಿಗೆ ಬೇಡ, ಅಷ್ಟು ಪ್ರೀತಿ ಮಾಡುವ ಅಪ್ಪ – ಅಮ್ಮ ಇರುವಾಗ ಇದೆಲ್ಲಾ ಬೇಕಾ? ಎಂದು ಹೇಳಿದರೂ ಅವಳು ಸುತರಾಂ ಒಪ್ಪಲಿಲ್ಲ.
ನನ್ನನ್ನು ಈ ಹುಡುಗ ಬಹಳವಾಗಿ ಪ್ರೀತಿಸುತ್ತಾನೆ. ನನಗೆ ತಾಜ್ ಎಂಬ ನಾಮಕರಣವನ್ನೂ ಮಾಡಿದ್ದಾನೆ. ನಾವಿಬ್ಬರೂ ಮಸೀದಿಯಲ್ಲಿ ಮದುವೆಯಾಗಿದ್ದೇವೆ. ನಾನು ಈಗ ವಯಸ್ಕ ಹೆಣ್ಣು. ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರಬೇಡಿ ಎಂದು ಕಾನೂನಿನ  ಮಾತನಾಡಿ, ಹುಡುಗನನ್ನು ತಬ್ಬಿ ನಿಂತಿದ್ದಳು. ಪಾಪ! ಹಡೆದ ಅಪ್ಪ ಅಮ್ಮ ಭಾರವಾದ ಮನಸ್ಸಿನಿಂದ ಮನೆಗೆ ಬಂದರು.ಸುಮಾರು ಆರು ತಿಂಗಳ ನಂತರ, ಮನೆಯಲ್ಲಿ ಫೋನ್ ರಿಂಗಣಿಸಿತು. ಅಮ್ಮ ಫೋನ್ ತೆಗೆದುಕೊಂಡಾಗ, ಆ ಕಡೆಯಿಂದ ಕ್ಷೀಣವಾಗಿ ಕೇಳಿಸಿದ್ದು ಮಗಳ ದನಿ. ಅಮ್ಮ ನಾನು ಈ ನರಕದಲ್ಲಿ ಇರಲಾರೆ. ನನ್ನನ್ನು ಕರೆದುಕೊಂಡು ಹೋಗಿ ಎಂದು ಅಂಗಲಾಚಿದಳು. ತಾಯಿಯ ಹೃದಯ ಮಗಳ ಕಣ್ಣೀರ ಧಾರೆಗೆ ಕರಗಿತು.
ಏನೋ ನೆವ ಮಾಡಿಕೊಂಡು ಮನೆಯಿಂದ ಹೊರಗೆ ಬಂದು, ನಂತರ ಅವರ ಅಮ್ಮನನ್ನು ಭೇಟಿಯಾಗಿ ಇಬ್ಬರೂ ಹಳ್ಳಿಯಲ್ಲಿ ರುವ ಅವರ ಪೂರ್ವಜರ ಮನೆಗೆ ಹೋಗಿ ಇದ್ದರು. ಮಗಳು ಆಗ ತನ್ನ ಎಲ್ಲಾ ಕಥೆಯನ್ನೂ ಹೇಳಿಕೊಂಡಿದ್ದು ಹೀಗೆ. ಮೊದಲ ಮೂರು ತಿಂಗಳು ಪ್ರೀತಿಯಿಂದ ನೋಡಿಕೊಂಡಿದ್ದ. ಅದು ನಾಟಕ ಅಂತ ನಂತರ ತಿಳಿಯಿತು. ಅವರ ಮನೆಯಲ್ಲಿ ಮಕ್ಕಳು ಬಹಳ ಇದ್ದರು. ಸಣ್ಣಮನೆ, ಸುತ್ತೆಲ್ಲಾ ಗಲೀಜು. ಮನೆಯ ಎಲ್ಲಾ ಕೆಲಸ ನನ್ನ ಹೆಗಲಿಗೆ. ಹೊರಗಡೆ ರಸ್ತೆಯ ತುದಿಯಲ್ಲಿರುವಸಾರ್ವಜನಿಕ ಬಳಕೆಯ ಟ್ಯಾಂಕ್‌ನಿಂದ ನೀರು ತರಬೇಕು.
ನನ್ನ ಕಾವಲಿಗೆ ಒಬ್ಬಳು ಮುಸ್ಲಿಂ ಮಹಿಳೆ. ಸ್ವಾತಂತ್ರ್ಯ ಇಲ್ಲ. ನಮಾಜು ಮಾಡು ಎಂಬ ಒತ್ತಾಯ. ಎಲ್ಲಾ ರೀತಿಯ ಕಿರುಕುಳಶುರುವಾದಾಗ ನನಗೆ ನಾನು ಇಂತಹ ಪ್ರೀತಿ ಬಯಸಿ ಬಂದೆನೇ? ಅನ್ನಿಸಿ ಎಂತಹ ಪ್ರಪಾತಕ್ಕೆ ಬಿದ್ದ ಎಂಬ ಅರಿವಾಯಿತು. ಅಪ್ಪ, ಅಮ್ಮ ತೋರುತ್ತಿದ್ದ ಪ್ರೀತಿ, ಅಲ್ಲಿನ ಶ್ರೀಮಂತಿಕೆ, ಕಪಾಟಿನ ತುಂಬಾ ಬಟ್ಟೆ, 30-40 ಜತೆ ಪಾದರಕ್ಷೆಗಳು, ಓಡಾಡಲು ಕಾರು, ಮನೆಯ ಕೆಲಸ ಎಲ್ಲಾ ಮಾಡದೇ ಹಾಯಾಗಿ ರೂಮಿನಲ್ಲಿ ಐಷಾರಾಮಾಗಿ ಬದುಕಿದ ನೆನಪುಗಳು ಒತ್ತರಿಸಿ ಬರತೊಡಗಿದವು.
ಅಷ್ಟರಲ್ಲಿ ಅವಳು ಗರ್ಭಿಣಿಯಾಗಿದ್ದಳು. ಅವಳೇ ಹೇಳುವಂತೆ ಆ ಕುಟುಂಬದಲ್ಲಿ ಯಾರೂ ಓದಿದವರಲ್ಲ. ಆ ಹುಡುಗನೂ ಸಹ ಓದಿದವನಲ್ಲ. ಏನು ಮಾಡುತ್ತಿದ್ದಾನೆ? ಗೊತ್ತಿಲ್ಲ. ಆದರೆ ಕೈಯಲ್ಲಿ ಯಾವಾಗಲೂ ಹಣ ಇರುತ್ತಿತ್ತು. ಹೇಗೆ? ಗೊತ್ತಿಲ್ಲ. ಮನೆಯಲ್ಲಿ ಬಡತನ ಲಾಸ್ಯವಾಡುತ್ತಿತ್ತು. ನನಗೆ ನಿಂತರೆ, ಕುಳಿತರೆ ಉರ್ದು ಭಾಷೆಯಲ್ಲಿ ಕೆಟ್ಟ ಬೈಗುಳ. ಆ ನರಕದಿಂದ ಯಾವಾಗ ಬಿಡುಗಡೆ ಆಗುವುದೋ ಎಂದು ಕಾಯುತ್ತಿದ್ದೆ. ಅಂತೂ ಇಂತೂ ಯಾವುದೋ ಸಂದರ್ಭ ಹುಡುಕಿ ಹೊರಗಡೆ ಬಂದಾಯ್ತು. ಅಷ್ಟರಲ್ಲಿ ಅಲ್ಲಿ ಇವಳು ಕಾಣದೇ ಗಲಾಟೆ ಶುರುವಾಗಿತ್ತು. ಅವರು ಪೊಲೀಸ್ ಠಾಣೆಗೆ ದೂರು ಕೊಡಲಾಗಿ, ಅವರು ಈ ಕೇಸ್ ಅನ್ನು ಚೆನ್ನಾಗಿ ನಿಭಾಯಿಸಿ, ಅವರನ್ನು ಮನೆಗೆ ಕಳಿಸಿದರು.
ನಂತರ ಆ ಹುಡುಗ ಅವನ ಗೆಳೆಯನ ಹತ್ತಿರ, ನನ್ನ ಆಸೆ ಪೂರ್ತಿಯಾಯಿತು. ಅಂದುಕೊಂಡಂತೆಯೇ ಹಿಂದೂ ಹುಡುಗಿಯನ್ನು ಹಾಳು ಮಾಡಿಬಿಟ್ಟೆ ಎಂದು ಕೆಟ್ಟದಾಗಿ, ತನ್ನ ಭಾಷೆಯಲ್ಲಿ ಕ್ರೂರ ನಗೆ ನಗುತ್ತಾ ಹೇಳುತ್ತಿದ್ದ. ಆಮೇಲೇ ನನಗೆ ಗೊತ್ತಾಗಿದ್ದು ಅದೇ ಹುಡುಗಿ. ನನಗೆ ಗೊತ್ತಿರುವವಳು ಎಂದು. ನನಗೆ ಬಹಳ ಸಂಕಟವಾಯಿತು. ಹೀಗೆ ಅವರ ಮನಸ್ಥಿತಿ. ಅವರನ್ನು ಕೇಳಿ ನೀವು ಮನುಷ್ಯರಾ ಅಥವಾ ಮುಸಲ್ಮಾನರಾ ಎಂದು. ಅವರ ಉತ್ತರ ನಾವು ಮುಸಲ್ಮಾನರು ಎನ್ನುತ್ತಾರೆ. ಅವರು ತಲೆ ಬಾಗುವುದು ಅಲ್ಲಾನಿಗೆ ಮಾತ್ರ. ಅಪ್ಪ ಅಮ್ಮನಿಗೂ ತಲೆ ಬಾಗಲ್ಲ. ಇದರ ಬಗ್ಗೆ ಇನ್ನೂ ಹೆಚ್ಚಿನ ವಿವರ ಬೇಕೆಂದರೆ       –    1-7  ಓದಿ. ಇಸ್ಲಾಂನ ಎರಡು ಮುಖ ನಿಮಗೆ ಕಾಣುತ್ತದೆ. ಹಿಂದಿನ ವೇದಕಾಲದಿಂದ ಯುಗಯುಗ ಗಳಿಂದ ರಾಕ್ಷಸರು ಎಂದು ನಾವೇನು ಕರೆಯುತ್ತಿದ್ದೆವೋ ಅವರೇ ಇಂದಿನ ಈ ಮುಸಲ್ಮಾನರು ಎಂದು ಊಹಿಸಬಹುದು.
ಇನ್ನು ತಾನಿಷ್ಕ ಜಾಹೀರಾತಿನ ಮೇಲೆ ಬಹಳ ಚರ್ಚೆ, ಟೀಕೆ ಹರಿದುಬಂದಿದೆ. ಇದೇ ರೀತಿ 70 ದಶಕಗಳಿಂದ ಮುಸಲ್ಮಾನರನ್ನು ಓಲೈಸುವುದು, ಅವರನ್ನು ಗ್ರೇಟ್ ಎಂದು ಬಿಂಬಿಸುವುದು ಇತ್ಯಾದಿ. ಇದು ಸಿನಿಮಾ ಮತ್ತು ಜಾಹಿರಾತು ಇಂಡಸ್ಟ್ರಿಯಲ್ಲೂ ಹಾಸು ಹೊಕ್ಕಾಗಿದೆ. ಈ ಸಿನಿಮಾ ಅಥವಾ ಜಾಹೀರಾತು ಜಗತ್ತಿಗೆ ಬೇರೆ ಉದಾಹರಣೆಗಳು ಸಿಗುವುದಿಲ್ಲ.
ಸಂತ ಶಿಶುನಾಳ ಶರೀಫ, ಗೋವಿಂದ ಭಟ್ಟರ ಸಖ್ಯ, ಶ್ರೀ ಎಂ, ಸಾಯಿಬಾಬಾ, ಮಹಮ್ಮದ್ (ಪುರಾತನ ಶಾಸ್ತ್ರಜ್ಞರು), ಹಳ್ಳಿಯ ವಿದ್ವಾನ್ ಇಬ್ರಾಹಿಂ ಸುತಾರ, ಮುಸಲ್ಮಾನ ಸೈನಿಕರು, ದೇಶಭಕ್ತರು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರು  ನೆನಪಾಗೋ ದಿಲ್ವಾ? ಮುಸ್ಲಿಂ ಓಲೈಕೆಯಲ್ಲಿ, ಜಗತ್ತಿನ ಎಲ್ಲಾ ಜನಾಂಗದವರೂ, ಮಂಡಿಯೂರಿ, ಜೀ ಅನ್ನುವ ಹಾಗೆ ಆಗಿದೆ. ಅವರನ್ನುಸುಧಾರಿಸಲು ಆಗುತ್ತಿಲ್ಲ. ಅವರಿಗೆ ಜಾತಿ ಮೊದಲು.
ಮನುಷ್ಯತ್ವದ ಪಾಠ ಕಲಿಸಲಾಗುತ್ತಿಲ್ಲ. ಭಾರತ ವಿಭಜನೆ, ಕಾಶ್ಮೀರದ ಗಲಾಟೆ ಮುಂತಾದ ಯಾವುದೇ ಗದ್ದಲಗಳಾದರೂ,ನಮ್ಮ ಅಕ್ಕ ಪಕ್ಕದ ಮುಸಲ್ಮಾನ ಹುಡುಗರೇ ಅಲ್ಲಿರುತ್ತಾರೆ. ಏಟು ಹಿಂದೂಗಳಿಗೆ ಬಿದ್ದರೆ ಯಾವ ಮೀಡಿಯಾದವರೂಮಾತಾಡಲ್ಲ, ಪ್ರಮುಖ ರಾಜಕೀಯ ವ್ಯಕ್ತಿಗಳು, ಮುಸಲ್ಮಾನರನ್ನು ಓಲೈಸುವ ಪಕ್ಷಗಳು, ಬುದ್ಧಿಜೀವಿಗಳು ಏನೂ ಹೇಳದೇ ಸುಮ್ಮನಿರುತ್ತಾರೆ. ಅದೇ ಅಚಾನಕ್ಕಾಗಿ, ಅಥವಾ ಅವರವರಲ್ಲೇ ಹೊಡೆದಾಡಿ, ಮುಸ್ಲಿಂ ಯುವಕರಿಗೆ ಪೆಟ್ಟು ಬಿದ್ದರೆ, ಸುಮ್ಮನಿ ದ್ದವರೆಲ್ಲಾ ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ನಮ್ಮವರನ್ನೇ ಕಟಕಟೆಯಲ್ಲಿ ನಿಲ್ಲಿಸಿ, ಮುಸಲ್ಮಾಾನರ ಓಲೈಕೆ ಮಾಡುತ್ತಾರೆ. ಏಕೆ ಈ ತಾರತಮ್ಯ? ಅವರನ್ನು ನಮ್ಮ ದೇಶದಲ್ಲಿ ಸಾಕುತ್ತಿರುವುದು ವಿಷಸರ್ಪ ಸಾಕಿದಂತೆ. ಅವರನ್ನು ಅವರ ದೇಶಗಳಿಗೆ ರವಾನಿಸಿಬಿಡಿ. ಇಲ್ಲದಿದ್ದಲ್ಲಿ ಅವರು ನಮ್ಮ ದೇಶದ ಕಾನೂನಿನ ಪ್ರಕಾರ ಇರಬೇಕು. ಅವರಿಗಾಗಿಯೇ ಒಂದು ಕಾನೂನು ಮಾಡಿ ಯಾಕೆ ಅವರನ್ನು ಬೆಳೆಯಲು ಬಿಡುತ್ತೀರಿ? ಇಲ್ಲಿರು ವುದಾದರೆ ನಮ್ಮಂತೆ ಇರಿ, ಇಲ್ಲವಾದರೆ ನಿಮ್ಮ ದೇಶಗಳಿಗೆ ತೆರಳಿ ಎಂದು ಕಡ್ಡಾಯ ಮಾಡಬೇಕು. ಇಲ್ಲ ಅಂದ್ರೆ, ದಾಕ್ಷಿಣ್ಯದ ಬಸಿರು, ಅವರನ್ನು ಇಷ್ಟು ವರ್ಷಗಳಾದರೂ ಬದಲಿಸಲಾಗಿಲ್ಲ, ಅವರು ಬದಲಾಗುವುದೂ ಇಲ್ಲ, ಬದಲಿಸಲು ಸಾಧ್ಯವೂ ಇಲ್ಲ.
ಮೊಹಮ್ಮದರ ಒಂದು ಚಿತ್ರವನ್ನು ವ್ಯಂಗ್ಯ ಚಿತ್ರವನ್ನಾಗಿ ತೋರಿಸಿದ್ದಕ್ಕೆ ಫ್ರಾನ್ಸ್‌‌ನಲ್ಲಿ ಅವರ ಕಚೇರಿಯನ್ನೇ ಧ್ವಂಸ ಮಾಡಿದರು. ನಂತರ ಆ ಶಿಕ್ಷಕನನ್ನೇ ಕೊಂದು ರುಂಡ ಮುಂಡ ಬೇರೆ ಮಾಡಿದರು. ಎಂಥ ಹೇಯ ಕೃತ್ಯ! ಅಲ್ಲಿನ ಸರಕಾರ     ಎಂಬ ಕ್ರಮ ತೆಗೆದುಕೊಂಡಾಗ ಮಹಿಳೆಯ ರುಂಡ ಕಡಿದು, ಎರಡು ಹತ್ಯೆ ಮಾಡಿ ತಮ್ಮ ರಾಕ್ಷಸ ಪ್ರವೃತ್ತಿ ಯನ್ನು ಮೆರೆದರು. ಯಾಕೆ ಹೀಗೆ? ಬೇರೆ ಧರ್ಮದವರ ಥರ ಶಾಂತಿಯಿಂದ ಮೊಹಮ್ಮದನ ಕ್ಷಮೆ ಕೇಳಿ ಎಂದು ಗಲಾಟೆ ಮಾಡಿದ್ದರೆ ಸರಿಯಾಗುತ್ತಿತ್ತು.
ಮತ್ತೆ ಕೆಲ ಮುಸ್ಲಿಂ ಮುಖಂಡರು, ಭಾರತದಲ್ಲಿಯೇ ಇದ್ದು ಈ ಕೊಲೆಯನ್ನು ಖಂಡಿಸುವುದನ್ನು ಬಿಟ್ಟು, ದ್ವೇಷ ಸಾಧನೆಗೆನಿಂತುಬಿಟ್ಟರು. ಟರ್ಕಿ, ಪಾಕ್, ಅರಬ್, ಮಲೇಷ್ಯಾ ಮುಂತಾದ ಮುಸ್ಲಿಂ ದೇಶಗಳೂ ಇದೇ ರೀತಿಯ ಮನೋಭಾವವನ್ನು ವ್ಯಕ್ತಪಡಿಸಿದವು. ಜತೆಗೆ ನನ್ನದೂ ಒಂದು ಕಲ್ಲು ಝಾಕಿರ್ ನಾಯಕ್ ಕೂಡಾ ಈ ರೀತಿ ಕೊಲೆ ಮಾಡಿದ್ದು ಸರಿ ಎಂದು ಭಾಷಣ ಬಿಗಿದ. ಭಾರತದಲ್ಲಿ ಕಾಂಗ್ರೆಸ್ ಮುಸ್ಲಿಂ ಮುಖಂಡರು ಮುಂಬೈ, ಭೂಪಾಲ್ ಮುಂತಾದ ರಾಜ್ಯಗಳಲ್ಲಿ ಮೌಲ್ವಿಗಳನ್ನು ಮುಂದೆಮಾಡಿಕೊಂಡು ಫ್ರೀಡಂ ಆಫ್ ಸ್ಪೀಚ್ ಸ್ಟ್ರೆಕ್ ಹೆಸರಿನಲ್ಲಿ ಕೊಲೆಯನ್ನು ಖಂಡಿಸದೇ, ಭಯೋತ್ಪಾದಕನ ಕೃತ್ಯವನ್ನು ಹೊಗಳಿ ಅವರಿಗೆ ಬೆಂಬಲ ನೀಡಿ, ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿದರು.
ಇದಕ್ಕೆ ಇಂಬು ಕೊಟ್ಟಂತೆ ಕಾಶ್ಮೀರದ ಮಾಜಿ ಮುಖ್ಯ ಮಂತ್ರಿಗಳು ಆರ್ಟಿಕಲ್ 370 ಹಿಂಪಡೆಯದಿದ್ದರೆ ಯುವಕರು ಗನ್ ಹಿಡಿಯ ಬೇಕಾಗುತ್ತದೆ ಎಂದು ಸಪೋರ್ಟಿವಿಮ್ ಆಗಿ ಹೇಳಿಕೆ ಕೊಡುತ್ತಾರೆ. ಇದಕ್ಕೆಲ್ಲಾ ಕಾರಣ, ಅರಬ್ ಭಾಷೆಯು ಸಂಸ್ಕೃತದಂತೆ ಒಂದು ಶಬ್ದ. ಪೂರ್ತಿಯಾಗಿ ಓದಿದಾಗ ಒಂದು ಅರ್ಥವನ್ನು ಕೊಡುತ್ತದೆ. ಅದೇ ಶಬ್ದವನ್ನು ಬಿಡಿಸಿ, ಅಕ್ಷರ ಆ ಕಡೆ ಈ ಕಡೆ ಮಾಡಿ ಓದಿದಾಗ ಇನ್ನೊಂದು ಅರ್ಥವನ್ನು ಕೊಡುತ್ತದೆ.
ಹಿಂದಿನ ಶಬ್ದ ಮತ್ತು ಮುಂದಿನ ಶಬ್ದ ಸೇರಿಸಿ ಓದಿದಾಗ ಹೊಸದೊಂದು ಅರ್ಥ ಕೊಡುತ್ತದೆ.    , ತಮಗೆಹೇಗೆ ಬೇಕೋ ಹಾಗೆ ಅವರ ಜನಾಂಗದವರ ಮನಸ್ಸನ್ನು ತಿರುಚಿ, ಈ ರೀತಿಯ ಗಲಾಟೆ, ದೊಂಬಿ, ಭಯೋತ್ಪಾದನೆಯನ್ನು ಮಾಡಿಸುತ್ತಾರೆ ಎಂದು ನನ್ನ ಅನಿಸಿಕೆ. ಕಾರಣ, ಸಂಸ್ಕೃತದ ಬೀಜಾಕ್ಷರ, ಕುರಾನ್ ಪಠಣದ ಹೈಮನ್ ಸ್ವರ ಕೇಳಿದಾಗ ಸುಮಾರಾಗಿ ಒಂದೇ ಅನ್ನಿಸುತ್ತದೆ. ಆ ಏರಿಳಿತ, ಉಚ್ಛಾರ, ಶಬ್ದ ಸುಮಾರಾಗಿ ಒಂದೇ ರೀತಿಯಲ್ಲಿ ಕೇಳುತ್ತದೆ. ಹಾಗಿದ್ದಲ್ಲಿ ಇದಕ್ಕೇನು ಉಪಾಯ? ಹಿಂದೆ ಖ್ಯಾತ ಚಿತ್ರಕಾರ ಎಂ.ಎಫ್. ಹುಸೇನ್ ಹಿಂದೂ ದೇವರ ನಗ್ನ ಚಿತ್ರ ಬರೆದಾಗ, ಹಿಂದೂಗಳು ಗಲಾಟೆ ಮಾಡಿದಾಗ ಅವರು ಹೆದರಿ ದೇಶ ತೊರೆದು ಹೋದರು.
ಹಾಗೆಯೇ ಕಾಶ್ಮೀರದಲ್ಲೂ ಮುಸ್ಲಿಂ ದಂಗೆಗೆ ಹೆದರಿ ಅಲ್ಲಿನ ಪಂಡಿತರು ಅಲ್ಲಿಂದ ಹೊರಬಂದರು. ಇಂದು ಈ ಎಲ್ಲಾ ಫೆನಟಿಸಮ್ ಇಸಂಗಳನ್ನು ಅವರವರ ದೇಶಕ್ಕೆ ಅಂದರೆ ಮುಸ್ಲಿಂ ದೇಶಕ್ಕೆ ರವಾನೆ ಮಾಡುವುದು ಸೂಕ್ತ. ಅವರಿದ್ದಲ್ಲೆಲ್ಲಾ ಗಲಾಟೆಯೇ. ಕಾರಣ ಅವರಲ್ಲಿ, ಜಾತ್ಯಾತೀತ ಮನೋಭಾವ, ಶಾಂತಿ, ಪ್ರೀತಿ ಮುಂತಾದ ಶಬ್ದಗಳು ಇಲ್ಲವೇ ಇಲ್ಲ. ಅದಕ್ಕೆ ಅವರನ್ನು ಅವರ ಬಿರಾದರಿ ಯೊಂದಿಗೆ ಜೀವಿಸಲು, ಎಲ್ಲಾ ದೇಶಗಳೂ ಸೇರಿ ಅವರನ್ನು ಇಸ್ಲಾಮಿಕ್ ದೇಶಕ್ಕೆ ಕಳುಹಿಸುವುದೇ ಸರಿ ಅನ್ನಿಸುತ್ತದೆ ಅಲ್ಲವೇ?